Upanyasa - VNU770

ಶ್ರೀಮದ್ ಭಾಗವತಮ್ — 207 — ನವರಂಧ್ರಗಳ ನಿರ್ಮಾಣ

ಪುರುಷಶರೀರದಲ್ಲಿ ಕಣ್ಣು ಕಿವಿ ಮುಂತಾದ ನವರಂಧ್ರಗಳು, ನಾಭಿ ಉತ್ಪನ್ನವಾದ ಪ್ರಕ್ರಿಯೆಯನ್ನು ನಾವಿಲ್ಲಿ ಕೇಳುತ್ತೇವೆ. 

ಕೈಗಳ ಮಹತ್ವ, ಜನನೇಂದ್ರಿಯದ ಮಹತ್ತ್ವ ಹಾಗೂ ನಾಭಿಯ ಮಹತ್ತ್ವವನ್ನು ಭಾಗವತ ಈ ಸಂದರ್ಭದಲ್ಲಿ ಅದ್ಭುತವಾಗಿ ಮನಗಾಣಿಸುತ್ತದೆ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

नासिके निरभिद्येतां दोधूयति नभस्वति ।
तत्र वायुर्गन्धवहो घ्राणो नसि जिघृक्षतः ।। २० ।।

यदात्मनि निरालोक आत्मानं च दिदृक्षतः ।
निर्भिण्णे अक्षिणी तस्य ज्योतिश्चक्षुर्गुणग्रहः ।। २१ ।।

बोध्यमानस्य ऋषिभिरात्मनस्तज्जिघृक्षतः ।
कर्णौ च निरभिद्येतां दिशः श्रोत्रं गुणग्रहः ।। २२ ।।
वस्तुनो मृदुकाठिन्यलघुगुर्वुष्णशीतताम् ।
जिघृक्षतस्त्वङ् निर्भिण्णा तस्यां रोममहीरुहाः ।
तत्र चान्तर्बहिर्वातस्त्वचा लब्धगुणावृतः ।। २३ ।।

हस्तौ रुरुहतुस्तस्य नानाकर्मचिकीर्षया ।
तयोस्तु बलवानिन्द्र आदानमुभयाश्रयम् ।। २४ ।।

गतिं जिगीषतः पादौ रुरुहातेऽभिकामतः ।
पद्भ्यां हव्यं स्वयं यज्ञः कर्म यत् क्रियते नृभिः ।। २५ ।।

निरभिद्यत शिश्नो वै प्रजानन्दामृतार्थिनः ।
उपस्थ आसीत् कामानां प्रियं तदुभयाश्रयम् ।। २६ ।।

उत्सिसृक्षोर्धातुमलं निरभिद्यत वै गुदम् ।
ततः पायुस्ततो मित्र उत्सर्ग उभयाश्रयः ।। २७ ।।

भागवततात्पर्यम् ।

“मलादिकं कदाचित् तु ब्रह्मा लोकाभिपत्तये ।
आत्मनो निर्ममे कामात् सर्वेषामभवत् ततः ।।
वशित्वात् तस्य दिव्यत्वादिच्छया भवति प्रभोः” इति च ।

आसिसृक्षोः पुरः पुर्या नाभिद्वारमपावृतम् ।
ततोऽपानस्ततो मृत्युः पृथक्त्वमुभयाश्रयम् ।। २८ ।।

Play Time: 51:50

Size: 5.51 MB


Download Upanyasa Share to facebook View Comments
8934 Views

Comments

(You can only view comments here. If you want to write a comment please download the app.)
 • Manjunatha,Bangalore

  7:44 PM , 02/05/2020

  ಕೆಲವರು ರುದ್ರದೇವರು ಅವತಾರ ಹನುಮಂತ ದೇವರು ಅಂತ ಹೇಳ್ತಾರೆ, ದಾಸರ ಪದಗಳನ್ನು ತೋರಿಸಿ, ಏಕಾದಶಿಯ ರುದ್ರ ನೀ ಒದ್ಯೋ ರಾಮರ ಮುದ್ರ ಎಂದು, ಇದನ್ನು ಹೇಗೆ ತಿಳಿಯುವುದು?
  

  Vishnudasa Nagendracharya

  ಶ್ರೀಮದ್ ರಾಮಾಯಣ ಉಪನ್ಯಾಸ ಮಾಲಿಕೆಯಲ್ಲಿ, ಕಿಷ್ಕಿಂಧಾಕಾಂಡದ ಆರಂಭದಲ್ಲಿ ಶ್ರೀ ಹನುಮಂತದೇವರ ಅವತಾರವರ್ಣನೆಯ ಸಂದರ್ಭದಲ್ಲಿ ಈ ವಿಷಯವನ್ನು ಚರ್ಚಿಸಿ ನೀಡುತ್ತೇನೆ. 
 • Vinaykumar,Bellary

  9:00 AM , 02/05/2020

  ವಾಯುದೇವರು ಹಾಲಾಹಲವನ್ನು ಕುಡಿದಬಳಿಕ ಮತ್ತೇಕೆ ರುದ್ರದೇವರು ಕುಡಿತಾರೇ

  Vishnudasa Nagendracharya

  ದೇವತೆಗಳೆಲ್ಲ ರುದ್ರದೇವರ ಪ್ರಾರ್ಥನೆ ಮಾಡಿರುತ್ತಾರೆಯಾದ್ದರಿಂದ ರುದ್ರದೇವರು ಪಾನ ಮಾಡಲು ಬಂದಿರುತ್ತಾರೆ. ವಿಷದ ತೀಕ್ಷ್ಣತೆಯನ್ನು ತಗ್ಗಿಸಿ ವಾಯುದೇವರು ರುದ್ರದೇವರಿಗೆ ನೀಡುತ್ತಾರೆ. 
 • prema raghavendra,coimbatore

  12:12 PM, 15/10/2019

  Anantha namaskara! Danyavada!
 • DESHPANDE P N,BANGALORE

  8:13 AM , 14/05/2019

  Pramana pursswardinda kuudeeda pravachan attyanta shlaghaniyaagidea. Anugrahvirali
 • VENKATESH BABU V K,SARJAPURA 562125

  10:28 AM, 10/05/2019

  glad to hear the upanyasa but how come people get diseases
  like eye problems kidney stones
  piles heartattacl sugar
  what is reason for it?
 • SUDHEENDRA H,Bengalore

  9:10 AM , 09/05/2019

  साष्टांग नमस्कारगळु.
  उपन्यास अद्भुतवागिदे
 • Manukumara A,Anthanahalli

  7:38 PM , 08/05/2019

  🙏🙏🙏अद्बुत अद्बुत गुरुगले निम्मन्नु पडेद नावे धन्य भाग्यवंतरु
 • Jasyashree Karunakar,Bangalore

  11:16 AM, 08/05/2019

  ಗುರುಗಳೆ ಮೖಯೆಲ್ಲಾ ಕಿವಿಯನ್ನಾಗಿಸಿಕೊಂಡು ಕುಳಿತು ಕೇಳಿದರೂ ತೃಪ್ತಿಯಾಗುತ್ತಿಲ್ಲ.....
  ಇವತ್ತಿನ ಉಪನ್ಯಾಸ🙏
  ಎಲ್ಲಿಯೂ ಕೇಳೇಇಲ್ಲ ಗುರುಗಳೆ....
  ನಿಮ್ಮ ಬಗ್ಗೆ ಹೆಚ್ಚಿನ ಭಕ್ತಿ ಗೌರವ ಮೂಡಿಬರುತ್ತಿದೆ ಗುರುವೆ🙏