08/05/2019
ದೇವರನ್ನು ಏಕೆ ಅಚಿಂತ್ಯ ಎಂದು ಶಾಸ್ತ್ರ ಕರೆಯುತ್ತದೆ ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ದೊರೆಯುತ್ತದೆ. ಸಾತ್ವಿಕ-ಸಾತ್ವಿಕ, ಸಾತ್ವಿಕ-ರಾಜಸ, ಸಾತ್ವಿಕ-ತಾಮಸ, ರಾಜಸ-ಸಾತ್ವಿಕ, ರಾಜಸ-ರಾಜಸ, ರಾಜಸ-ತಾಮಸ, ತಾಮಸ-ಸಾತ್ವಿಕ, ತಾಮಸ-ರಾಜಸ, ತಾಮಸ-ತಾಮಸ ಎಂಬ ವಿಭಾಗದ ವಿವರಣೆ ಇಲ್ಲಿದೆ.
Play Time: 41:43
Size: 5.51 MB