01/07/2019
ಭಗವಂತನಲ್ಲಿ, ಮಹಾಲಕ್ಷ್ಮೀದೇವಿಯರಲ್ಲಿ, ಋಜು-ಋಜುಪತ್ನಿಯರ ದೇಹಗಳಲ್ಲಿ ಯಾವ ದುರ್ಲಕ್ಷಣಗಳಿಲ್ಲ, ಎಲ್ಲರಲ್ಲಿಯೂ ಮೂವತ್ತೆರಡು ಲಕ್ಷಣಗಳಿವೆ ಎಂದು ಶಾಸ್ತ್ರ ಹೇಳುತ್ತದೆ. ಹಾಗಾದರೆ ಈ ವಿಷಯದಲ್ಲಿ ಎಲ್ಲರೂ ಸಮಾನರಾದರಲ್ಲ, ಏನು ವ್ಯತ್ಯಾಸ ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ನೀಡಿದ ಉತ್ತರದ ವಿವರಣೆ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಶಾಸ್ತ್ರದ ವಚನಗಳು - समस्तजीवराशौ तु दुर्लक्षणविवर्जितौ । पूर्णचित्सुखशक्त्यादेर्योग्यौ कृष्णा च मारुतिः। अनादिदुःखहीनत्वे सुखाधिक्ये च लक्षणम् । रुग्मिणीसत्यभामादिरूपायाः श्रिय एव तु। मुख्यं ततोऽपि मुख्यं तु स्वातन्त्र्यादेरशेषतः । गुणराशेः परं लिङ्गं नित्यं व्यासादिरूपिणः । विष्णोरेव न चान्यस्य स ह्येकः पूर्णसद्गुणः। — इति श्रीमन्महाभारततात्पर्यनिर्णये त्रिंशेऽध्याये।
Play Time: 17:44
Size: 5.57 MB