ಜೀವನದಲ್ಲಿ ಸಾಕಷ್ಟು ಹಣ ಸಂಪಾದನೆ ಮಾಡಿದ್ದರೂ, ಜವಾಬ್ದಾರಿಗಳನ್ನೆಲ್ಲ ಮುಗಿಸಿದ್ದರೂ, ಅನುಭವಿಸಬೇಕಾದ ಸೌಲಭ್ಯಗಳನ್ನೆಲ್ಲ ಅನುಭವಿಸಿದ್ದರೂ, ಜೀವನದ ಕಡೆಯಲ್ಲಿ ಯಾವ ಸಮಸ್ಯೆ ಇಲ್ಲದಿದ್ದರೂ ಮನುಷ್ಯರಿಗೆ ಅತೃಪ್ತಿ ಕಾಡುತ್ತದೆ. ಏಕೆ
(You can only view comments here. If you want to write a comment please download the app.)
Chandrika prasad,Bangalore
9:51 AM , 01/06/2021
ಖಂಡಿತ ಅತೃಪ್ತಿ ಇಲ್ಲವೇ ಇಲ್ಲ. ಭಗವಂತ ಕರುಣಿಸಿದ ಸಾತ್ವಿಕ ಸಂಪಿತ್ತಿನ ಲ್ಲಿ ಅದರಲ್ಲೇ ತೃಪ್ತಿ ಕಡ ಜೀವನಿಗೆ ಎಂದೂ ಅತೃಪ್ತಿ ಕಾಡು ವುದಿಲ್ಲ. ಇದು ನನಗೆ ಆಗಿರುವ ಅನುಭವ. ದೇವರ ದಯೆ ಹಾಗೂ ನಿಮ್ಮ ಪ್ರವಚನ ಗಳ ಪ್ರಭಾ ವ. 🙏🙏ವಂದನೆಗಳು