Upanyasa - VNU782

ಚಾತುರ್ಮಾಸ್ಯದ ಸಂಕಲ್ಪ

ಚಾತುರ್ಮಾಸ್ಯಸಂಕಲ್ಪವನ್ನು ಮಾಡುವ ಕ್ರಮ, ಮಂತ್ರ ಮತ್ತು ಅದರ ಅರ್ಥವಿವರಣೆಯೊಂದಿಗೆ. ಇದನ್ನು ಕೇಳುತ್ತ ನೀವು ಸಂಕಲ್ಪವನ್ನು ಮಾಡಬಹುದು. 

ಇದರ ಲೇಖನವೂ ಪ್ರಕಟವಾಗಿದೆ. VNA095


Play Time: 16:44

Size: 5.49 MB


Download Upanyasa Share to facebook View Comments
6965 Views

Comments

(You can only view comments here. If you want to write a comment please download the app.)
 • Pandurang,Bangalore

  11:53 AM, 25/07/2019

  ಆಚಾರ್ಯ ರೆ ಮೂನ್ನೆ ಒಂದು ಕಾರ್ಯಕ್ರಮ ದಲ್ಲಿ ನನ್ನ ವ್ರತ ಮುರಿಯಿತು ಶಾಕವ್ರತ ಅದು,ಈಗ ನಾನು ಮುಂದಿನ ವ್ರತ ಕ್ಕೆ ಬೇರೆ ಸಂಕಲ್ಫ ಮಾಡಬಹುದೇ? ಸೌ ಪನ್ನಗ

  Vishnudasa Nagendracharya

  ಅವಶ್ಯವಾಗಿ. ಪ್ರಾಯಶ್ಚಿತ್ತಕ್ಕಾಗಿ ಒಂದು ದಿವಸದ ಉಪವಾಸವನ್ನು ಮಾಡಿ, ಅಸಾಧ್ಯವಾದಲ್ಲಿ ದೇವರಿಗೆ 54 ನಮಸ್ಕಾರಗಳನ್ನು ಸಮರ್ಪಿಸಿ. 
 • H.Suvarna kulkarni,Bangalore

  10:12 AM, 13/07/2019

  ಗುರುಗಳಿಗೆ ಭಕ್ತಿಪೂರ್ವಕ ಪ್ರಣಾಮಗಳು ನೀವು ತಿಳಿಸಿದಂತೆ ಚಾತುರ್ಮಾಸ್ಯದ ಸಂಕಲ್ಪ ಮತ್ತು ಶಾಕವ್ರತದ ಸಂಕಲ್ಪ ಮಾಡಿದ ಮೇಲೆ ಮನಸ್ಸಿಗೆ ಒಂದು ರೀತಿಯ ಶಕ್ತಿ ಸಂಚಲನವಾದಂತೆ ಆಯಿತು ಭಗವಂತನ ಅನುಗ್ರಹವೆಂದರೆ ಇದೇ ಏನೊ ಅನ್ನಿಸುತ್ತಿದೆ.ಸಂಕಲ್ಪ ಮಾಡುವವರೆಗೂ ನಮಗೆ ಅಳುಕು .ಸಂಕಲ್ಪ ಮಾಡಿ ಭಕ್ತಿ ಯಿಂದ ಪ್ರಾರ್ಥನೆ ಮಾಡಿದರೆ ಭಗವಂತ ಶಕ್ತಿ ಕೊಟ್ಟು ಮಾಡಿಸುತ್ತಾನೆ.
  
  ನಮ್ಮದೇನೂ ಇಲ್ಲ ಭಗವಂತನ  ಕಾರುಣ್ಯದಿಂದ ಎಲ್ಲವೂ ಸಾಧ್ಯವಾಗುತ್ತದೆ. ಜೀವನದಲ್ಲಿ ಒಂದು ನಿಷ್ಠೆ ಭಕ್ತಿ ನಿಗ್ರಹ ಎಲ್ಲವನ್ನೂ ಭಗವಂತನಮ್ಮೊಳಗೆ ನಿಂತು ಮಾಡಿಸುತ್ತಾನೆ .ಇದೆಲ್ಲಕ್ಕು ನಮ್ಮ ಪ್ರೇರಕ ಶಕ್ತಿ ನಮ್ಮ ಗುರುಗಳಾದ ನಿಮಗೆ ಕೋಟಿ ಕೋಟಿ ನಮಸ್ಕಾರಗಳು
 • Aditya Nadagowda,Dharawad

  9:20 PM , 12/07/2019

  Hare Krishna
  Thank you very much,
  Much needed