Upanyasa - VNU790

ಶ್ರೀಮದ್ ಭಾಗವತಮ್ — 215— ಕುಶಲಪ್ರಶ್ನೆ 2

ಅಂಗಾರ ಅಕ್ಷತೆಗಳನ್ನು ಧರಿಸಬೇಕೋ ಧರಿಸಬಾರದೋ ಎಂಬ ಚರ್ಚೆ ಇಲ್ಲಿದೆ. 

ಆಧಿ ಎಂಬ ಶಬ್ದಕ್ಕೆ ವ್ಯಾಖ್ಯಾನವನ್ನು ಮಾಡುತ್ತ, ದೇವರಲ್ಲಿ ಎಂದಿಗೂ ದೋಷಲೇಶದ ಚಿಂತನೆಯನ್ನೂ ಮಾಡಬಾರದು ಎಂಬ ಪರಮಮಂಗಲ ಪಾಠವನ್ನು ಶ್ರೀಮದಾಚಾರ್ಯರು ನಮಗಿಲ್ಲಿ ಕಲಿಸುತ್ತಾರೆ. 

ಮಹಾಲಕ್ಷ್ಮೀದೇವಿಯವರಿಗೂ ಶ್ರೀಕೃಷ್ಣನ ಉಳಿದ ಷಣ್ಮಹಿಷಿಯರಿಗೂ ಇರುವ ಪ್ರಮುಖ ವ್ಯತ್ಯಾಸದ ನಿರೂಪಣೆಯೊಂದಿಗೆ . 

ಉಗ್ರಸೇನ, ಸಾಂಬ, ಸಾತ್ಯಕಿ, ಅಕ್ರೂರರ ಕುರಿತು ವಿದುರರು ಮಾಡಿದ ಕುಶಲಪ್ರಶ್ನೆಗಳ ವಿವರಣೆ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ವಚನಗಳು — 

 कच्चित् सुखं सात्वतवृष्णिभोजदाशार्हकाणामधिपः स आस्ते। 
यमभ्यषिञ्चच्छतपत्रनेत्रो नृपासनाधिं परिहृत्य दूरात् ॥२९॥

श्रीमद्भागवततात्पर्यम् — “आधिर्मनो वरूथं च आत्मा स्वमिति चोच्यते” इत्यभिधाने।

श्रीमद्विजयध्वजीयम् — सात्वतामधिपः उग्रसेनः। शतपत्रनेत्रः पुण्डरीकाक्षः नृपासनाधिं सिंहासनं मम नाभूदिति य आधिः मनः तं परिहृत्य। “आधिर्मनोवरूथं च आत्मा स्वमिति चोच्यते” इति। “पुंस्याधिर्मानसी व्यथा” इत्यमरः॥३-१-२९॥

कच्चिद् हरेः सौम्य सुतः सदृक्ष 
आस्तेऽग्रणी रथिनां साधु साम्बः। 
असूत यं जाम्बवती व्रताढ्या 
देवं गुहं योऽम्बिकया धृतोऽग्रे॥३०॥

श्रीमद्विजयध्वजीयम् — सदृक्षः पुत्रत्वयोग्यः। दक्ष इति पाठे कर्तव्यत्वेन युगपदनेकेषु कार्येषु प्राप्तेषु अव्यामोहेन क्रमेण कर्ता दक्ष इत्यर्थः। अग्रे पूर्वजन्मनि अम्बिकया पार्वत्या धृतः गर्भ इति शेषः॥३-१-३०॥
यां यां परेश उरुधैव करोति लीलां 
तां तां करोत्यनु तथैव रमाऽपि देवी।
नैतावतास्य परमस्य तथा रमाया 
दोषोऽणुरप्यनु विचिन्त्य उरुप्रभू यत्‌।

— महाभारततात्पर्यनिर्णये पञ्चमोऽध्यायः।

क्षेमं स कच्चिद् युयुधान आस्ते 
यः फाल्गुनाल्लब्धधनूरहस्यः। 
लेभेऽञ्जसाऽधोक्षजसेवयैव 
गतिं तदीयां यतिभिर्दुरापाम्॥३१॥

श्रीमद्विजयध्वजीयम् — युयुधानः सात्यकिः। फल्गुनात् अर्जुनात्। अनेन धनुर्वेदज्ञानाधिक्यं भगवत्प्रियतमत्वं च प्रष्टव्यत्वे हेतुरिति सूचयति। एवमुत्तरत्राप्यूह्यम्॥३-१-३१॥

कच्चिद् बुधः स्वस्त्यनमीव आस्ते 
श्वफल्कपुत्रो भगवत्प्रपन्नः। 
यः कृष्णपादाङ्कितमार्ग-
पांसुष्वचेष्टत प्रेमविभिन्नधैर्यः॥३२॥

श्रीमद्विजयध्वजीयम् — अनमीवो निष्पापः। श्वफल्कपुत्रोऽक्रूरः। प्रेम्णा भक्त्या विभिन्नं नष्टं धैर्यं रजोवेष्टनाहङ्काररूपं मनो यस्य स तथा॥३२॥

आरुह्य तद्रथवरं भगवत्पदाब्जमब्जोद्भवप्रणतमन्तरमन्तरेण ।
सञ्चिन्तयन्‌ पथि जगाम स गोष्ठमाराद्‌ दृष्ट्वा पदाङ्कितभुवं मुमुदे परस्य।

सोऽचेष्टतात्र जगदीशितुरङ्गसङ्घात्‌ लब्धोच्चयेन निखिलाघविदारणेषु ।
पांसुष्वजेशपुरुहूतमुखोच्चविद्युद्‌भ्राजत्किरीटमणिलोचनगोचरेषु।

सोऽपश्यताथ जगदेकगुरुं समेतमग्रोद्भवेन भुवि गा अपि दोहयन्तम्‌ ।
आनन्दसान्द्रतनुमक्षयमेनमीक्ष्य हृष्टः पपात पदयोः पुरुषोत्तमस्य।

— महाभारततात्पर्यनिर्णये त्रयोदशोध्यायः। 


Play Time: 45:59

Size: 5.51 MB


Download Upanyasa Share to facebook View Comments
7496 Views

Comments

(You can only view comments here. If you want to write a comment please download the app.)
 • Varuni Jayanth,Bangalore

  5:12 PM , 17/02/2022

  ಭಾಗವತ ಕಥಾಮೃತದ ರಸಗವಳನ್ನು ಉಣಿ ಸುತ್ತಿರುವ ಗುರುಗಳಿಗೆ ಅನಂತ ವಂದನೆಗಳು. 🙏🙏🙏
 • Roopavasanth,Banglore

  12:53 PM, 20/01/2022

  Aha ...krishna padada chinneya bagge kelide nave dhanyaru dhanyosmi
 • Gourav,Bagalkot

  6:47 PM , 16/01/2022

  🙏
 • prema raghavendra,coimbatore

  10:47 AM, 26/10/2019

  Anantha Namaskara! Danysvada!
 • Jasyashree Karunakar,Bangalore

  11:10 AM, 31/07/2019

  @ venkateshji 🙏
  
  "ನಿನ್ನಾ ಒಲುಮೆಯಿಂದಾ ನಿಖಿಳಾ ಜನರು ಬಂದು ಮನ್ನಿಸುವರೊ ಮಹರಾಯಾ, ಎನ್ನಾ ಪುಣ್ಯದಿಂದ ಈ ಪರಿ ಉಂಟೇನೊ " ಅನ್ನುವಂತಾಗಿದೆ.....🙏
 • T venkatesh,Hyderabad

  6:52 PM , 30/07/2019

  Respected Ms.Jayashree Karunakar ji, your comments are very beautifully written and aptly describes the pravachana and articles of Sri Acharya.
 • DESHPANDE P N,BANGALORE

  1:19 PM , 30/07/2019

  S.Namaskargalu. Kushal prashnea tumba arthadinda kuudeeruwadu. Anugrahvirali
 • Manoj,Bengaluru

  7:09 PM , 29/07/2019

  Now I got downloaded.. Thanks. Namaskara
 • Manoj,Bengaluru

  7:05 PM , 29/07/2019

  I am not able to download above Pravachna getting downloading error... Pls help
 • Jasyashree Karunakar,Bangalore

  4:18 PM , 29/07/2019

  ಔಷಧಗಳು ಸಾಕಷ್ಟು ಪ್ರಮಾಣದಲ್ಲಿರ ಬಹುದು... ಆದರೆ ಡಾಕ್ಟರ್ ಇಲ್ಲದೆ ಯಾವುದೂ ಪ್ರಯೋಜನಕ್ಕೆ ಬಾರದು...
  ಅಂತೆಯೇ ಎಷ್ಟೇ ಶಾಸ್ತ್ರಗ್ರಂಥಗಳು ಲಭ್ಯವಿದ್ದರೂ ಗುರುವಿಲ್ಲದೆ ಪ್ರಯೋಜನಕ್ಕೆ ಬಾರದು....
  
  ಹೃದಯ ತುಂಬಿ ಬರುತ್ತಿದೆ...
  ಭಕ್ತಿಯು ಹೃದಯವನ್ನು ಬಿಟ್ಟು ಹೋಗದಂತೆ ಮಾಡುತ್ತಿದೆ ನಿಮ್ಮ ಉಪನ್ಯಾಸಗಳು 🙏...
  ದಿನದಿನವೂ ಅದು ಕಣ್ಣೀರರೂಪದಲ್ಲಿ ಹರಿಯುತ್ತಿದೆ....
  ಭಾವುಕರಾದೆ ನಿಮ್ಮ ಉಪನ್ಯಾಸಗಳನ್ನು ಕೇಳಲು ಸಾಧ್ಯವೆ ಇಲ್ಲ....
  ಅಜ್ಞಾನದಿಂದುಟಾಗುವ ಮೋಹ ರಾಗಾದಿಗಳಿಗೆ ಕಣ್ಣೀರನ್ನು ಹರಿಸದೆ, ಇರುವ ಕಣ್ಣೀರೆಲ್ಲವೂ ಹೀಗೆಯೇ ಭಕ್ತಿ ರೂಪದಲ್ಲಿ ಹರಿದು ಬಿಡಲಿ....
  
  ಇಂತಹ ಉಪನ್ಯಾಸಗಳನ್ನು ಕೇಳುವಾಗಲೊಮ್ಮೆ, ಲೇಖನಗಳನ್ನು ಓದುವಾಗಲೊಮ್ಮೆ , ನಿಮಗೆ ಭಕ್ತಿಯಿಂದ ನಮನ ಸಲ್ಲಿಸುತ್ತಿದೆ ಆದ್ರ೯ ವಾದ ಮನಸ್ಸು....
  
  ತತ್ವಗಳನ್ನು ತಿಳಿಸುತ್ತಾ....ಕೇಳುಗರಿಗೆ ಭಕ್ತಿಯನ್ನು ನೀಡುತ್ತಾ , ಸಾಗುವ ನಿಮ್ಮ ಪಾಠದ ವೖಭವವನ್ನು ಹೇಳಲು ನನ್ನ ಮಾತುಗಳಿಗೆ ಶಕ್ತಿಯಿಲ್ಲ...
  
  ಗುರುಗಳಿಗೆ ಭಕ್ತಿಪೂವ೯ಕ ನಮಸ್ಕಾರಗಳು🙏
 • Vikram Shenoy,Doha

  10:24 AM, 29/07/2019

  ಅದ್ಭುತ
 • T venkatesh,Hyderabad

  9:39 AM , 29/07/2019

  ಭಾಗವತಕ್ಕೆ ಭಾಗವತವೇ ಸಾಟಿ