Upanyasa - VNU794

ಶ್ರೀಮದ್ ಭಾಗವತಮ್ — 219— ಉದ್ಧವರ ಭಕ್ತ್ಯುದ್ರೇಕ

ಉತ್ಕಂಠತೆ, ಉತ್ಸುಕತೆ ಎಂಬ ಶಬ್ದಗಳ ಅರ್ಥದ ವ್ಯತ್ಯಾಸ, ಉತ್ಕಂಠತೆ ಎಂಬ ಶಬ್ದಕ್ಕೆ ಶ್ರೀಮದ್ ವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿದ ದಿವ್ಯ ಅರ್ಥದ ವಿವರಣೆಯೊಂದಿಗೆ ಶ್ರೀಕೃಷ್ಣನ ಸ್ಮರಣೆಯಾದ ತಕ್ಷಣ ಉದ್ಧವರು ಭಕ್ತ್ಯುದ್ರೇಕದಿಂದ ಅಸಂಪ್ರಜ್ಞಾತಸಮಾಧಿಯ ಅವಸ್ಥೆಯನ್ನು ಮುಟ್ಟಿದ್ದರ ವಿವರಣೆ ಇಲ್ಲಿದೆ. 

ಗರ್ಭಿಣಿಯಾಗಿದ್ದಾಗಲೇ ಸಮಗ್ರ ಶ್ರೀಮದ್ ಭಾಗವತವನ್ನು ಶ್ರವಣ ಮಾಡುವದರಿಂದ ವಿನೀತರಾದ, ಮಾತು ಕೇಳುವ, ದಾರಿ ತಪ್ಪದ ಮಕ್ಕಳು ಹುಟ್ಟಿ ಬರುತ್ತಾರೆ ಎಂಬ ಮಾತಿನ ನಿರೂಪಣೆಯೊಂದಿಗೆ. 

Play Time: 46:55

Size: 5.51 MB


Download Upanyasa Share to facebook View Comments
9569 Views

Comments

(You can only view comments here. If you want to write a comment please download the app.)
 • prema raghavendra,coimbatore

  12:01 PM, 04/11/2019

  Danyavada!Anantha Namaskara!
 • Naveenkumar,Kollar

  1:14 PM , 09/08/2019

  @ madam jayashree karunakar
  
  Hattsoff to your beautifull comments, especially for srimadbhagavatham...
  It shows your dedication to the shravana...
  You have very good writing skills...🙏
 • DESHPANDE P N,BANGALORE

  8:31 AM , 05/08/2019

  S.Namaskargalu. Viduraru mattu Uddhawar bhakktimundea nawu easttu duuraviddeavieandu tiliyabahuwudu. Anugrahvirali
 • Jasyashree Karunakar,Bangalore

  1:48 PM , 02/08/2019

  ಕಲಿಯುಗದ ಈ ಯಾಂತ್ರಿಕ ಬದುಕಿನ ಪ್ರವಾಹದಲ್ಲಿ ಮುಳುಗೇಳುತ್ತಿರುವ ನಮಗೆ , 
  
  ಆ ಪವಿತ್ರ ಯಮುನೆಯ ತೀರದಲ್ಲಿ ನಡೆದ ಘಟನೆಯನ್ನು ಆಸ್ವಾದಿಸುತ್ತಾ ಕುಳಿತಿದ್ದಂತೆ... ಮನಸ್ಸು ಒಂದು ಕ್ಷಣ ಇಹದ ಪರಿವೆಯನ್ನೇ ಮರೆಸಿತು....
  
  ವಿದುರರಿಂದ ಕುಶಲ ಪ್ರಶ್ನೆ ಗಳ ಮೂಲಕ ಆರಂಭವಾದ ಘಟನೆಯು  ಪರಮಾತ್ಮನ ಪ್ರತಿಮೆಯಂತಿದ್ದ ಉದ್ಧವರು ಕಂಡ ಭಗವಂತನ ಪಾದದ ದಶ೯ನದವರೆಗೆ ಸಾಗಿ ಬಂದ ರೀತಿಯೇ ಪರಮಾದ್ಭುತ....🙏
  
  ಮನಸ್ಸಿನಲ್ಲಿ ಭಕ್ತಿ ತುಂಬಿಕೊಂಡು, ಚಿತ್ತ ಬುದ್ಧಿಯೂ ಕರಗಿ, ದೇಹಾಭಿಮಾನ ತ್ಯಾಗ ಮಾಡಿ,  ಶಂಖ ಚಕ್ರಾಂಕಿತನಾದ 
  
  ಆ ಪರಮಾತ್ಮನ ಪಾದಗಳನ್ನು ಕಂಡ ಉದ್ಧವರು ಧನ್ಯರು....
  
  ಆ ಘಟನೆಗೆ ಕಾರಣರಾದ ವಿದುರು ಧನ್ಯರು.... 
   
  ಆ ರಸಘಳಿಗೆಯ ಕ್ಷಣಗಳನ್ನು ಗುರುಗಳಿಂದ ಶ್ರವಣ ಮಾಡಿದ ನಾವು ಧನ್ಯರು...