07/08/2019
ಪ್ರವಚನ ಕೇಳಬೇಕಾದರೆ, ಪಾಠ ಕಲಿಯಬೇಕಾದರೆ ತತ್ವ ತಿಳಿಯುತ್ತದೆ, ಆದರೆ ಅದು ನೆನಪಿನಲ್ಲುಳಿಯುವದಿಲ್ಲ. ಕಲಿತ, ತಿಳಿದ ಎಲ್ಲ ಭಗವತ್-ತತ್ವಗಳೂ ಸದಾ ನೆನಪಿನಲ್ಲುಳಿಯಲು ಏನು ಮಾಡಬೇಕು ಎನ್ನುವ ಪ್ರಶ್ನೆಗೆ ಶ್ರೀಮದ್ ಭಾಗವತ ನೀಡಿದ ಉತ್ತರದ ವಿವರಣೆ ಇಲ್ಲಿದೆ. ಕಲಿ ನಮ್ಮನ್ನು ಸಾವಿರಾರು ಕ್ರಮದಲ್ಲಿ ಆಕ್ರಮಿಸಿ, ನಾವು ಸಾಧನೆ ಮಾಡದಂತೆ ನಮ್ಮನ್ನು ತಡೆಯುತ್ತಾನೆ. ಆ ಕಲಿಯ ಆಕ್ರಮಣವನ್ನು ಮೀರಿ ಸಾಧನೆಯನ್ನು ಮಾಡುವ ಉಪಾಯವನ್ನು ಉದ್ಧವರು ಈ ಪ್ರಸಂಗದಲ್ಲಿ ತಿಳಿಯುತ್ತಾರೆ,. ವಾಯುಸ್ತುತಿಯ “ಅಸ್ಮಿನ್ನಸ್ಮದ್ಗುರೂಣಾಂ” ಎಂಬ ಶ್ಲೋಕದ ವಿವರಣೆ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಶ್ಲೋಕಗಳು — को वा अमुष्याङ्घ्रिसरोजरेणुं विस्मर्तुमीशेत पुमान् विजिघ्रन्। यो विस्फुरद्भ्रूविटपेन भूमेर्भारं कृतान्तेन तिरश्चकार ॥१८॥ श्रीमद्विजयध्वजीयम् — विस्फुरदभ्रूविटपेन विस्फुरन्त्योः भ्रमन्त्योभ्रुवोर्विटपेन लेशेन। कृतान्तेन कालोपमेन ॥१८॥
Play Time: 49:12
Size: 5.51 MB