10/08/2019
ಅತಿವೃಷ್ಟಿ-ಅನಾವೃಷ್ಟಿಗಳ ಪರಿಹಾರಕ್ಕಾಗಿ, ಕ್ಷೇಮವನ್ನುಂಟು ಮಾಡುವ ಮಳೆಗಾಗಿ ಪ್ರಾರ್ಥನೆ ಅತಿವೃಷ್ಟಿಂ ಅನಾವೃಷ್ಟಿಂ ಪರಿಹೃತ್ಯ ಸುರೇಶ್ವರಾಃ। ಸರ್ವೇಷಾಂ ಕ್ಷೇಮದಂ ವರ್ಷಂ ವರ್ಷತಾऽಶ್ರಿತವತ್ಸಲಾಃ। ಆಶ್ರಯಿಸಿದ ಭಕ್ತರನ್ನು ಕಾಯುವ ಓ ದೇವತೆಗಳೇ, ಅತಿವೃಷ್ಟಿಯನ್ನು, ಅನಾವೃಷ್ಟಿಯನ್ನು ಪರಿಹರಿಸಿ. ಸಕಲ ಜೀವಜಂತುಗಳಿಗೂ ಕ್ಷೇಮವನ್ನುಂಟು ಮಾಡುವ ಮಳೆಯನ್ನು ಕರುಣಿಸಿ.
Play Time: 00:26
Size: 1.21 MB