(You can only view comments here. If you want to write a comment please download the app.)
Jasyashree Karunakar,Bangalore
4:17 PM , 07/09/2019
ಹೀಗೊಂದು ಗುರುನಮನ
ಬೆಳಕನ್ನರಸುತ್ತಾ ನಿಮ್ಮತ್ತ ಬಂದ ನಮ್ಮ.....
ಬುದ್ಧಿಯನ್ನು ತಿದ್ದಿ ತೀಡಿದ...
ಮನದೊಳಗೆ ಜ್ಞಾನದ ಬೆಳಕು ನೀಡಿದ....
ಹೃದಯವನ್ನು ಆದ್ರ೯ವಾಗಿಸಿದ....
ಬದುಕನ್ನು ಭಗವನ್ಮಯವಾಗಿಸಿದ...
ನುಡಿ ಮತ್ತು ನಡೆಯು ಒಂದಾಗಿರಬೇಕು ತಿಳಿಹೇಳಿದ.....
ಭೇಧವೆಣಿಸದೆ ಭೋಧನೆಯ ಮಾಡಿ
ಸಾಧನೆಯ ಹಾದಿಯಲ್ಲಿರಿಸಿದ.....
ಓ ಗುರುಗಳೇ ನಿಮ್ಮ ದಿನವಿದು ನಿಮಗೆ ಭಕ್ತಿಯವಂದನೆ...
ಅಭಿನಂದನೆ....
Rakshith S,Mysore
5:57 PM , 19/08/2019
ಆಚಾರ್ಯರಿಗೆ ನಮಸ್ಕಾರಗಳು. ಎಲ್ಲಾ ವರ್ಣದ ಸಾಧಕರಿಗೆ ಭಗವಂತ ನಿಯತ ಗುರುಗಳನ್ನು ನಿಯೋಜಿಸುತ್ತಾನೆಯೇ?
DESHPANDE P N,BANGALORE
1:09 PM , 19/08/2019
Gurgala anugrahvirali
Vedika Nayana Athri,Tumkur
10:30 PM, 17/08/2019
Niyata gurugalige andare brundavana dalli eruvara example ragavedraru, Vijaya dasaru, atava manushyaralli obbrada Jana samanyara ?