25/08/2019
ಮನುಷ್ಯನನ್ನು ಭಗವಂತನಿಂದ ದೂರ ಮಾಡುವ ವ್ಯಸನಗಳಿಂದ ದೂರವಾಗುವ ಬಗೆಯನ್ನು ತಿಳಿಸುತ್ತಲೇ ವಿದುರರು ಮೈತ್ರೇಯರನ್ನು ಪ್ರಶ್ನೆ ಮಾಡುವ ಭಾಗದ ವಿವರಣೆ ಇಲ್ಲಿದೆ. ವಿದುರರಿಗೆ ಮನುಷ್ಯಸಂಕುಲದ ಮೇಲೆ ಇರುವ ಕಾರುಣ್ಯವನ್ನು ಮನಗಾಣಿಸುವ ಭಾಗ. ನೂರಾರು ಮತಗಳ ನೂರಾರು ಗ್ರಂಥಗಳಿದ್ದಾಗ, ಯಾವುದು ಸರಿ ಯಾವುದು ತಪ್ಪು ಎಂದು ನಿರ್ಣಯ ಮಾಡುವದು ಹೇಗೆ ಎಂಬ ಮೂಲಭೂತ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ವಚನಗಳು — सा श्रद्दधानस्य विवर्धमाना विरक्तिमन्यत्र करोति पुंसः। हरेः पदानुस्मृतिनिर्वृतस्य समस्तदुःखाप्ययमाशु धत्ते ॥१३॥ भागवततात्पर्यम् — सा ग्राम्यसुखानुवादैर्न गृहीता हरेः कथायां विवर्द्धमाना मतिः ॥ तान् शोच्यशोच्यानविदोऽनुशोचे हरेः कथायां विमुखानघेन। क्षिणोति देवोऽनिमिषस्तु येषामायुर्वृथावादगतिस्मृतीनाम् ॥१४ तदस्य कौषारव शर्मदातुर्हरेः कथामेव कथासु सारम्। उद्धृत्य पुष्पेभ्य इवार्तबन्धो शिवाय नः कीर्तय तीर्थकीर्तेः ॥१५॥
Play Time: 49:44
Size: 5.51 MB