25/08/2019
ಯಾವುದೋ ಒಬ್ಬ ಚೇತನನನ್ನು ದೇವರು ಎಂದು ನಿರ್ಧರಿಸಿ ಅವನ ಉಪಾಸನೆ ಮಾಡುವದು ಸರ್ವಥಾ ತಪ್ಪು, ದೇವರು ಎಂದಾಗಬೇಕಾದರೆ ಯಾವ ಲಕ್ಷಣಗಳಿರಬೇಕು ಆ ಲಕ್ಷಣಗಳು ಯಾರಲ್ಲಿವಿಯೋ ಅವನನ್ನೇ ದೇವರು ಎಂದು ಒಪ್ಪಬೇಕು ಎಂಬ ಪರಮ ವೈದಿಕ ಸಿದ್ಧಾಂತದ ನಿರೂಪಣೆ ಇಲ್ಲಿದೆ. ಭಗವಾನ್ ಎಂಬ ಶಬ್ದದ ಅರ್ಥವಿವರಣೆ ಇಲ್ಲಿದೆ. ದೇವರ ಅಸ್ತಿತ್ವದ ಕುರಿತ ಚರ್ಚೆಯೊಂದಿಗೆ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ವಚನ — षष्ठोऽध्यायः मैत्रेय उवाच — भगवानेक आसेदमग्र आत्माऽऽत्मनां विभुः। आत्मेच्छानुगतो ह्यात्मा नानाशक्त्युपलक्षितः ॥१॥ भागवततात्पर्यम् — आत्मनां विभुर्जीवाधिपतिः ॥
Play Time: 40:48
Size: 5.51 MB