25/08/2019
ಕೇವಲ ದೇವರ ಇಚ್ಛೆಯಿಂದ ಸೃಷ್ಟಿಯಾಗುತ್ತದೆ ಎಂತಾದರೆ, ಸೃಷ್ಟಿಯಾಗುವ ಸಂದರ್ಭದ ಅನೇಕ ಪ್ರಕ್ರಿಯೆಗಳಿಗೆ ಏನರ್ಥ. ದೇವರು ಮಾಡುವ ಸೃಷ್ಟಿಯಲ್ಲಿ ದೇವರ ಮಾಡಿದ ಪ್ರಯತ್ನ — ಕ್ರಿಯೆಗಳೂ — ಕಂಡಿವೆ. ಕೇವಲ ಇಚ್ಚೆಯಿಂದ ಸೃಷ್ಟಿ ಆಗಿಲ್ಲ. ಹಾಗಾದರೆ ಉಪನಿಷತ್ತಿನ “ಇಚ್ಛಾಮಾತ್ರಂ ಪ್ರಭೋಃ ಸೃಷ್ಟಿಃ” ಎಂಬ ಮಾತಿಗೆ ಅರ್ಥವೇನು? ಎಂಬ ಪ್ರಶ್ನೆಗೆ ಭಾಗವತ ನೀಡಿದ ಉತ್ತರದ ಸಂಗ್ರಹ ಇಲ್ಲಿದೆ. ಜೀವರ ಇಚ್ಛೆಗೂ ದೇವರ ಇಚ್ಚೆಗೂ ಇರುವ ವ್ಯತ್ಯಾಸವನ್ನು ಮಹಾಭಾರತದ ಘಟನೆಗಳ ಮುಖಾಂತರ ವಿವರಿಸಲಾಗಿದೆ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ವಚನ — षष्ठोऽध्यायः मैत्रेय उवाच — भगवानेक आसेदमग्र आत्माऽऽत्मनां विभुः। आत्मेच्छानुगतो ह्यात्मा नानाशक्त्युपलक्षितः॥१॥ भागवततात्पर्यम् — आत्मनां विभुर्जीवाधिपतिः ॥
Play Time: 49:30
Size: 5.51 MB