08/09/2019
ದೇವರು ಎಂಬ ವಸ್ತುವನ್ನು ಯಾರಿಗೂ ಎಂದಿಗೂ ಪರಿಪೂರ್ಣವಾಗಿ ತಿಳಿಯಲು ಸಾಧ್ಯವಿಲ್ಲ ಎಂಬ ಪ್ರಮೇಯದ ವಿವರಣೆ ಇಲ್ಲಿದೆ. ಶ್ರೀಮದ್ ಭಾಗವತದ ವಾಕ್ಯಗಳಲ್ಲಿನ ವಿಭಕ್ತಿ-ವಚನಗಳಿಗೂ ಎಂತ ಅರ್ಧವಿಸ್ತಾರವಿರುತ್ತದೆ ಎನ್ನುವ ತತ್ವವನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ಆಚಾರ್ಯರ ವ್ಯಾಖ್ಯಾನದ ಮೇಲೆ ಬರುವ ಆಕ್ಷೇಪಗಳಿಗೆ ಉತ್ತರ ನೀಡಿ, ಆಚಾರ್ಯರ ವ್ಯಾಖ್ಯಾನವೇ ಪರಿಶುದ್ಧ ಎಂದು ಪ್ರತಿಪಾದಿಸಲಾಗಿದೆ. षष्ठोऽध्यायः मैत्रेय उवाच — भगवानेक आसेदमग्र आत्माऽऽत्मनां विभुः। आत्मेच्छानुगतो ह्यात्मा नानाशक्त्युपलक्षितः॥१॥ भागवततात्पर्यम् — आत्मनां विभुर्जीवाधिपतिः ॥ स वा एष तदा द्रष्टा नापश्यद् विश्वमेकराट्। मेनेऽसन्तमिवाऽत्मानं सुप्तशक्तिरसुप्तदृक् ॥२॥ भागवततात्पर्यम्। “परमात्मा यतो जीवं मेनेऽसन्तमशक्तितः। असन्नसौ ततो नित्यं सत्यज्ञानो यतो हरिः” इत्याग्नेये।
Play Time: 54:31
Size: 5.51 MB