08/09/2019
ವಾಸುದೇವ, ಪುರುಷ ನಾಮಕನಾದ ಶ್ರೀಮನ್ನಾರಾಯಣ ಮಹತ್-ತತ್ವ ಸೃಷ್ಟಿಯಾಗುವದಕ್ಕಿಂತ ಮುಂಚೆ ಅದರ ಅಭಿಮಾನಿಯಾದ ಬ್ರಹ್ಮದೇವರನ್ನು ಸೃಷ್ಟಿ ಮಾಡುವ ಪ್ರಕ್ರಿಯೆಯ ವಿವರಣೆ ಇಲ್ಲಿದೆ. ಇಲ್ಲಿ ವಿವರಣೆಗೊಂಡ ವಚನ — कालवृत्त्यां तु मायायां गुणमय्यामधोक्षजः। पुरुषेणाऽत्मभूतेन वीर्यमाधत्त वीर्यवान् ॥४॥
Play Time: 51:06
Size: 5.51 MB