(You can only view comments here. If you want to write a comment please download the app.)
Srihari,Bengaluru
3:48 PM , 07/01/2020
ಆಚಾರ್ಯರೆ, ನಮಸ್ಕಾರ.
ಮಾಧ್ವಸಿದ್ಧಾಂತವು ಹಲವಾರು ವಿಷಯಗಳಲ್ಲಿ science ಜತೆ agree ಆಗಿದ್ದರೂ ಮಾಧ್ವರಿಗೆ ವಿಜ್ಞಾನಿಗಳು ಒಪ್ಪುವ ಭೂಗೋಲ ಖಗೋಳಗಳ model ಸಮ್ಮತವ? ಅಲ್ಲವೆಂದರೆ ಪ್ರತ್ಯಕ್ಷ ಸಿದ್ಧವಾದ, ಎಷ್ಟೋ ಲೆಕ್ಕಾಚಾರಗಳು ಕೂಡಿಬರುವ ಈ modelನ ಅಲ್ಲಗಳಿಯುವುದು ಎಷ್ಟು ಸರಿ? ನೂರಾರು ಪ್ರಶ್ನೆಗಳಿಗೆ ಅವಕಾಶ ಮಾಡಿಕೊಡುವ ಭಾಗವತದ modelನ ಒಪ್ಪುವುದು ಕಷ್ಟವೆನ್ನಿಸುತ್ತದೆ.
ದಯಮಾಡಿ ಸಮಾಧಾನವನ್ನು ತಿಳಿಸಿ.
Vishnudasa Nagendracharya
ಶ್ರೀಮದ್ ಭಾಗವತದ ಪಂಚಮಸ್ಕಂಧದ ಉಪನ್ಯಾಸಗಳಲ್ಲಿ ಶಾಸ್ತ್ರ ವಿವರಿಸುವ ಭೂಗೋಳ, ಖಗೋಳಗಳೇ ಯುಕ್ತಿಯುಕ್ತವಾದದ್ದು ಮತ್ತು ಪ್ರತ್ಯಕ್ಷಸಿದ್ಧವಾದದ್ದು ಎಂದು ಸಪ್ರಮಾಣವಾಗಿ, ಮತ್ತು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸುತ್ತೇನೆ.