02/10/2019
ಡಾರ್ವಿನ್ನಿನ ವಿಕಾಸವಾದವನ್ನು ಒಪ್ಪಬಹುದೇ? “ಮತ್ಸ್ಯ ಜಲಚರ, ಕೂರ್ಮ ಉಭಯಚರ, ವರಾಹ ಸ್ಥಲಚರ, ನರಸಿಂಹ ಅರ್ಧಮೃಗ, ಅರ್ಧಪುರುಷ, ವಾಮನ ಪೂರ್ಣ ಬೆಳೆಯದ ಕುಳ್ಳ, ಪರಶುರಾಮ ಒರಟಾದ ಮನುಷ್ಯ, ರಾಮ ಸಮಸ್ಯೆಗೀಡಾದ ಮನುಷ್ಯ, ಕೃಷ್ಣ ತುಂಟ ಮನುಷ್ಯ, ಬುದ್ಧ ಬುದ್ಧಿ ಇರುವ ಮನುಷ್ಯ, ಕಲ್ಕಿ ಎಲ್ಲರನ್ನೂ ಕೊಂದು ಹಾಕುವವನು” ಹೀಗೆ ಡಾರ್ವಿನ್ನಿನ ವಿಕಾಸವಾದದೊಂದಿಗೆ ಶಾಸ್ತ್ರವನ್ನು ಸಮನ್ವಯ ಮಾಡುವದು ಶಾಸ್ತ್ರೀಯವೇ ಅಲ್ಲವೇ ಎನ್ನುವದರ ಕುರಿತ ಚರ್ಚೆ ಇಲ್ಲಿದೆ.
Play Time: 18:21
Size: 1.37 MB