Upanyasa - VNU829

ಉದ್ಯೋಗಕ್ಕಾಗಿ ಪ್ರಾರ್ಥನೆ

ಉದ್ಯೋಗಕ್ಕಾಗಿ ಪ್ರಾರ್ಥನೆ

ಉತ್ತಮ ಉದ್ಯೋಗವನ್ನು ಪಡೆಯುವದಕ್ಕಾಗಿ ಮತ್ತು ಉದ್ಯೋಗದಲ್ಲಿನ ಕಿರಿಕಿರಿ ಸಮಸ್ಯೆಗಳ ಪರಿಹಾರಕ್ಕಾಗಿ ಮಾಡಬೇಕಾದ ಪ್ರಾರ್ಥನೆ. 

Play Time: 04:04

Size: 5.95 MB


Download Upanyasa Watch Video Share to facebook View Comments
11947 Views

Comments

(You can only view comments here. If you want to write a comment please download the app.)
 • Surekha Anil Kumar,Dharmapuri

  11:02 AM, 13/06/2021

  Dhanyavaadagalu Gurugale 🙏
 • ANANTH GIRI R DESHPANDE,BANGALORE

  3:45 PM , 01/11/2019

  ಗುರುಗಳಿಗೆ ಪ್ರಣಾಮಗಳು. 🙏🙏 ಒಂದು ಕಳಕಳಿಯ ಮನವಿ .🙏 ಈ ಉದ್ಯೋಗದ ಪ್ರಾರ್ಥನೆ ಶ್ರವಣ ಮಾದ್ಯಮದಲ್ಲಿದೆ . ಲಿಖಿತ ರೂಪದಲ್ಲಿ ಕಳುಹಿಸಿದರೆ ಬಹಳ ಅನುಕೂಲವಾಗುತ್ತದೆ. 🙏🙏 ಒದಿ ಪಠಿಸಲು ಬಹಳ ಸಹಾಯವಾಗುತ್ತದೆ. 👆🙏
 • Sanjeev Pandurangi,Ranebennur

  2:37 PM , 31/10/2019

  ಆಚಾರ್ಯರಿಗೆ ನಮಸ್ಕಾರಗಳು. ನಾನು ಬರೆಯುತ್ತಿರುವದಲ್ಲಿ ಸ್ವಲ್ಪವೂ ಉತ್ಪ್ರೇಕ್ಷೆ ಯಿಲ್ಲ. ತಿಂಗಳ ಕೆಳಗೆ ನಾನು ಅಪ್ಲೈ ಮಾಡಿದ ಇಂಟರ್ ವ್ಯೂ ರಿಜೆಕ್ಟ್ ಆಗುವ ಸಂಭವವಿತ್ತು. ಅವತ್ತೇ ನಿಮ್ಮ ಈ ಲೇಖನ ಪ್ರಕಟವಾಯಿತು. ಆಫೀಸ್ನಲ್ಲೇ ಈ ಮಂತ್ರ ಹೇಳಿಕೊಂಡೆ. ಮುಂದೆ ಸಂದರ್ಶನದ ಸಮಯದಲ್ಲೂ ಇದನ್ನೇ ಹೇಳಿಕೊಂಡೆ. ಇವತ್ತು ನಾನು ಟೀಮ್ ಲೀಡ್ ಆಗಿ ಆಯ್ಕೆಯಾಗಿದ್ದೇನೆ. ನನಗಿಂತ ತುಂಬಾ ಸಂಭವವಿದ್ದ ವ್ಯಕ್ತಿಗಳಿಗಿಂತ ನನ್ನ ಸಂದರ್ಶನ ಚೆನ್ನಾಗಿತ್ತು ಎಂಬ ಪ್ರತಿಕ್ರಿಯೆ ಸಿಕ್ತು. 
  
  ದೇವರ ಅನುಗ್ರಹ ಮಾಡಿಸಿದ್ದಕ್ಕೆ ಮತ್ತೊಮ್ಮೆ ಕೃತಜ್ಞತಾಪೂರ್ವಕ ನಮಸ್ಕಾರಗಳು.
  
  ಸಂಜೀವ ಪಾಂಡುರಂಗಿ.

  Vishnudasa Nagendracharya

  ತುಂಬ ಸಂತೋಷ. 
  
  ಶ್ರದ್ಧೆ ಭಕ್ತಿಗಳಿಂದ ಪ್ರಾರ್ಥನೆ ಮಾಡಿದರೆ ಸ್ವಾಮಿ ಅನುಗ್ರಹಿಸುತ್ತಾನೆ ಎನ್ನುವದಕ್ಕೆ ಇದು ಜ್ವಲಂತ ಸಾಕ್ಷಿ. 
  
  ಶ್ರೀಹರಿ ವಾಯು ದೇವತಾ ಗುರುಗಳು ನಿಮ್ಮ ಮೇಲೆ ಪೂರ್ಣಾನುಗ್ರಹವನ್ನು ಮಾಡಲಿ, ಉದ್ಯೋಗದಲ್ಲಿ ಕಿರಿಕಿರಿ ಸಮಸ್ಯೆಗಳಿಲ್ಲದಿರಲಿ, ಸಾತ್ವಿಕ ಸಂಪತ್ತು ದೊರೆತು ಸಾಧನೆ ಮಾಡುವಂತಾಗಲಿ ಎಂದು ಅವರನ್ನು ಪ್ರಾರ್ಥಿಸುತ್ತೇನೆ. 
  
 • Sathya,Mysuru

  3:33 PM , 06/10/2019

  ಪೂಜ್ಯ ಗುರುಗಳಿಗೆ ನಮಸ್ಕಾರಗಳು ಚಿಕ್ಕದಾದರೂ ಒಳ್ಳೆಯದನ್ನೇ ಆರಿಸಿ ನೀಡಿದ್ದೀರಿ ನಮ್ಮ ನಿರೀಕ್ಷೆಗೆ ಮೀರಿದ ವಿಷಯಗಳನ್ನು ತಿಳಿಸಿಕೊಡುವ ತಮಗೆ ಧನ್ಯವಾದಗಳು.
 • Raghavendra A V,Bangalore

  5:24 PM , 04/10/2019

  ಗುರುಗಳಿಗೆ ಶಿರಸಾಷ್ಟಾಂಗ ನಮ‌ಸ್ಕಾರಗಳು. ಸುಲಭವಾಗಿ ಪಠಿಸಬಹುದಾದ ಸ್ತೋತ್ರ ತಿಳಿಸಿದ್ಧಕ್ಕಾಗಿ ಧನ್ಯವಾದಗಳು.
 • Raghavendra,Bangalore

  4:53 PM , 04/10/2019

  ಧನ್ಯವಾದಗಳು ಅಚಾರ್ಯರೇ, ಶಾಸ್ತ್ರೋಕ್ತವಾದ ಇಂಥ ಸ್ತೋತ್ರಕ್ಕೆ ಹುಡುಕುತ್ತಿದ್ದೆ. ಸಮಸ್ಯೆ ಪರಿಹಾರದ ದಾರಿ ತೋರಿಸಿದಕ್ಕೆ ಅನಂತ ಅನಂತ ಧನ್ಯವಾದಗಳು🙏