07/10/2019
ಶ್ರೀಮದ್ ಭಾಗವತದ ಪ್ರಥಮಸ್ಕಂಧದ ಮೂರನೆಯ ಅಧ್ಯಾಯದಲ್ಲಿ ಸೂತಾಚಾರ್ಯರು ಮಾಡಿರುವ ಬುದ್ಧಾವತಾರದ ಚರಿತ್ರೆಯ ಸಂಗ್ರಹ. ತತಃ ಕಲೌ ಸಂಪ್ರವೃತ್ತೇ ಸಮ್ಮೋಹಾಯ ಸುರದ್ವಿಷಾಮ್। ಬುದ್ಧೋ ನಾಮ್ನಾ ಜಿನಸುತಃ ಕೀಕಟೇಷು ಭವಿಷ್ಯತಿ॥24॥ “ಮೋಹನಾರ್ಥಂ ದಾನವಾನಾಂ ಬಾಲರೂಪೀ ಪಥಿ ಸ್ಥಿತಃ। ಪುತ್ರಂ ತಂ ಕಲ್ಪಯಾಮಾಸ ಮೂಢಬುದ್ಧಿರ್ಜಿನಃ ಸ್ವಯಮ್। ತತಃ ಸಮ್ಮೋಹಯಾಮಾಸ ಜಿನಾದ್ಯಾನಸುರಾಂಶಕಾನ್। ಭಗವಾನ್ ವಾಗ್ಭಿರುಗ್ರಾಭಿಃ ಅಹಿಂಸಾವಾಚಿಭಿರ್ಹರಿಃ” ಇತಿ ಬ್ರಹ್ಮಾಂಡೇ ॥24॥ śrīmad bhāgavatada prathamaskandhada mūraneya adhyāyadalli sūtācāryaru māḍiruva buddhāvatārada caritreya saṅgraha.
Play Time: 03:55
Size: 1.38 MB