11/10/2019
ಪಿಶಾಚಿಗಳಿಂದ ಪಾರು ಮಾಡಿದ ಘಟನೆ ಆಚಾರ್ಯರು ಮೂರ್ನಾಲ್ಕು ತಿಂಗಳುಗಳ ಕೂಸಾಗಿದ್ದಾಗ ಶ್ರೀ ಮಧ್ಯಗೇಹಾರ್ಯರು ಬಾಣಂತಿ ಮಗುವನ್ನು ಪಾಜಕದಿಂದ ಅನಂತಾಸನಕ್ಕೆ ಕರೆದುಕೊಂಡು ಬರುತ್ತಾರೆ. ತಿರುಗಿ ಬರುವ ಮಾರ್ಗದಲ್ಲಿ ಒಂದು ಪಿಶಾಚಿಯಿಂದ ಎಲ್ಲರನ್ನೂ ಸಣ್ಣ ಕೂಸಿನ ರೂಪದ ಆಚಾರ್ಯರು ರಕ್ಷಿಸಿದ ಘಟನೆಯ ವಿವರ ಇಲ್ಲಿದೆ. ಭೂತ ಪ್ರೇತಗಳ ಬಾಧೆಯಿಂದ, ಮಾಟ ಮಂತ್ರಗಳ ಕಾಟದಿಂದ ನಮ್ಮನ್ನು ಪಾರುಮಾಡುವ ದಿವ್ಯಘಟನೆಯಿದು. ಪಿಶಾಚಿಗಳು ನಿಜವಾಗಿಯೂ ಇದ್ದಾವೆಯಾ, ಇದ್ದರೆ ಎಲ್ಲಿರುತ್ತವೆ, ಹೇಗಿರುತ್ತವೆ, ನಮಗೆ ಪ್ರೇತಬಾಧೆ ಉಂಟಾಗಿದೆ ಎಂದು ತಿಳಿಯುವ ಬಗೆ ಹೇಗೆ ಎಂಬ ಪ್ರಶ್ನೆಗಳಿಗೆ ಶಾಸ್ತ್ರಗಳು ನೀಡುವ ಉತ್ತರದ ಸಂಕಲನ ಇಲ್ಲಿದೆ. अत्रस्तमेव सततं परिफुल्लचक्षुः कान्त्या विडम्बितनवेन्दु जगत्यनर्घ्यम् । तत्पुत्ररत्नमुपगृह्य कदाचिदाप्तः स्वस्वामिने बुध उपायनमार्पयत्सः ॥ 31॥ नत्वा हरिं रजतपीठपुराधिवासं बालस्य सम्पदमनापदमर्थयित्वा । साकं सुतेन परिवारजनान्वितोऽसौ प्रायान्निशीथसमये निजमेव धाम ॥ 32॥ दोषेयुषां सममनेन वनेऽतिभीमे तत्क्रीडितग्रह इहैकतमं तुतोद । उद्वान्तरक्तमवलोक्य तमभ्यधायि केनाप्यहो न शिशुतुत् कथमेष इत्थम् ॥ 33॥ आविश्य पूरुषमुवाच महाग्रहोऽसौ अस्मद्विहारसमयोपगतान् समस्तान् । यच्छक्तिगुप्तिरहितानलमस्मि हन्तुं लोकेश्वरः स बत बालतमः किलेति ॥ 34॥
Play Time: 28:01
Size: 6.46 MB