11/10/2019
ಮಕ್ಕಳಿಗೆ ಎಷ್ಟು ದಿವಸವಾದರೂ ಮಾತು ಬಾರದಿದ್ದಲ್ಲಿ, ಮಗುವಿಗೆ ನಡೆ ಬಾರದಿದ್ದಲ್ಲಿ ಈ ಪ್ರಸಂಗವನ್ನು ನಿತ್ಯವೂ ಆ ಮಗುವಿನ ಕಿವಿಗೆ ಕೇಳುವಂತೆ ಮಾಡಿ. ಇಲ್ಲಿನ ಶ್ಲೋಕವನ್ನು ಪಠಿಸಿ. ಮಾತು ಬರುತ್ತದೆ. ನಡೆಯುತ್ತದೆ. ಅಷ್ಟೆ ಅಲ್ಲ, ಇಡಿಯ ಜೀವನದಲ್ಲಿ ಆ ಮಗುವಿನ ನಡೆ ನುಡಿಗಳು ಪರಿಶುದ್ಧವಾಗಿರುತ್ತವೆ. ಹದಿನಾಲ್ಕು ಲೋಕಗಳ ಅಧಿಪತಿ, ಭಾರತೀ ಗರುಡಾದಿ ಸಮಸ್ತ ದೇವತೆಗಳನ್ನು ಪ್ರೇರಣೆ ಮಾಡುವ ಮುಖ್ಯಪ್ರಾಣ ಕೂಸಾಗಿ ಮೊಟ್ಟ ಮೊದಲು ಮಾತನಾಡಿದ, ತೊದಲ್ನುಡಿಗಳನ್ನಾಡಿದ, ಅಂಬೆಗಾಲನ್ನಿಟ್ಟ ಮನಮೋಹಕ ಘಟನೆಗಳ ವಿವರಣೆ ಇಲ್ಲಿದೆ. देवादिसद्भिरनुपालितयाऽदरेण देव्यात्मनेव विलसत्पदया नितान्तम् । अव्यक्तया प्रथमतो वदनेऽस्य वाण्या शालीनयेव भुवनार्चितया विजह्रे ॥ 43॥ प्रग्रिङ्खणं स्वयमथ स्तिथिमेष चक्रे पश्चाद्गतिं परिचयेन किल क्रमेण । विश्वस्य चेष्टितमहो यदनुग्रहेण सर्वं तदस्य पवनस्य विडम्बनं हि ॥ 44॥
Play Time: 02:50
Size: 715.92 KB