Upanyasa - VNU843

ವಾಸುದೇವನ ನಮಸ್ಕಾರ

ಏಕಾಂಗಿಯಾಗಿ ಹೊರಟ ವಾಸುದೇವ ಉಡುಪಿಯ ಅನಂತಾಸನ ದೇಗುಲಕ್ಕೆ ಬಂದು ಅಲ್ಲಿ ದೇವರಿಗೆ ನಮಸ್ಕಾರ ಮಾಡಿದ ಘಟನೆಯ ಚಿತ್ರಣ ಇಲ್ಲಿದೆ. Play Time: 39:03

Size: 1.37 MB


Download Upanyasa Share to facebook View Comments
2782 Views

Comments

(You can only view comments here. If you want to write a comment please download the app.)
 • Darshan,Mumbai

  1:19 PM , 04/12/2022

  🙏🙏
 • Sowmya,Bangalore

  7:57 PM , 15/12/2021

  🙏🙏🙏
 • Jasyashree Karunakar,Bangalore

  1:51 PM , 22/10/2019

  843 
  
  ಗುರುಗಳೆ ಹೃದಯದಲ್ಲಿ ತುಂಬಿಕೊಂಡಷ್ಟು.....
  
  ಕಿವಿಗಳಲ್ಲಿ ಕೇಳಿಸಿಕೊಂಡಷ್ಟು....
  
  ಮನಸ್ಸಿನಲ್ಲಿ ಕಲ್ಪನೆ ಮಾಡಿಕೊಂಡು ಸವಿದಷ್ಟೂ ತೃಪ್ತಿಯಿಲ್ಲ....
  
  ಮನಸ್ಸೆಲ್ಲವೂ ಆ ಮಹಾಗುರುಗಳ ಸಾನಿಧ್ಯವನ್ನು ತುಂಬಿಕೊಂಡಂತಾಯಿತು...
  
  ಮನಪೂವ೯ಕವಾಗಿ , ಭಕ್ತಿಯಿಂದ ನಮಸ್ಕಾರ ಮಾಡುವಂತಾಯಿತು...
  
  ಎಷ್ಟು ಬಾರಿ ಕೇಳಿದರೂ ಆನಂದಭಾಷ್ಪವಿಲ್ಲದೇ ಕೇಳಲು ಸಾಧ್ಯವಿಲ್ಲ ಗುರುಗಳೆ....
  
  ಇಲ್ಲಿರುವ ಘಟನೆಗಳನ್ನು ಹೇಳುವ ಶಬ್ದಗಳಲ್ಲಿ ಮಾತ್ರವಲ್ಲ....
  
  ನಿಮ್ಮ ಧ್ವನಿಯೂ ಕೊಡ ನಮಗೆ ಭಕ್ತಿಯ ಭಾವ ನೀಡುತ್ತಿದೆ..
  
  ಆದ್ರ೯ತೆಯ ಭಾವ....
  ಮೂಡುತ್ತಿದೆ...🙏