Upanyasa - VNU846

ವಾಸುದೇವನ ಅಕ್ಷರಾಭ್ಯಾಸ

ಭಾರತೀದೇವಿಯ ಒಡೆಯ ಪ್ರಾಣದೇವರು ಮನುಷ್ಯರ ಮಧ್ಯದಲ್ಲಿ ಅವತರಿಸಿ ಬಂದಾಗ ಅವರಿಗೆ ತಂದೆ ಅಕ್ಷರಾಭ್ಯಾಸ ಮಾಡಿಸಿದ ಕ್ರಮ, ಆಚಾರ್ಯರು ತೋರಿದ ಪ್ರತಿಭೆ, ತಂದೆಗುಂಟಾದ ವಿಸ್ಮಯಗಳ ಚಿತ್ರಣ ಇಲ್ಲಿದೆ. 

Play Time: 22:04

Size: 5.10 MB


Download Upanyasa Share to facebook View Comments
1727 Views

Comments

(You can only view comments here. If you want to write a comment please download the app.)
 • Sowmya,Bangalore

  10:15 PM, 22/12/2021

  🙏🙏🙏
 • Jasyashree Karunakar,Bangalore

  10:59 AM, 25/10/2019

  ಗುರುಗಳೆ
  
  ಕಿವಿಗಳಿಗೆ ಹಬ್ಬವಾಗುತ್ತಲಿದೆ....
  ಶ್ರೀಮದಾನಂದತೀಥ೯ಭಗವತ್ಪಾದಾಚಾಯ೯ರ ಒಂದೊಂದು ಚರಿತ್ರೆಯೂ ಕೂಡ....
  
  ಕೇಳುತ್ತಿದ್ದರೆ ಮೖರೊಮಾಂಚನ....
  
  ನೀವು ಹೇಳುತ್ತಿದ್ದರೆ.....
  ಈ ಕ್ಷಣದಲ್ಲಿ ಕಂಡೇಬಿಡುತ್ತಾರೆನೊ ಅನ್ನುವ ಭಕ್ತಿಯ ಕುತೂಹಲ....
  
  ಮಾತೇ ಹೊರಡಲ್ಲ ಬಾಯಿಂದ....
  
  ಎಲ್ಲವೂ ಮನಸ್ಸಿನಲ್ಲಿಯೇ ಉಳಿದು....
  ಮಂದಹಾಸವೂಂದು ಹಾದುಹೋಗುತ್ತದೆ....
  
  ಪ್ರತೀ ಭಾಗದ ಶ್ರವಣವಕ್ಕೂ
  ಆನಂದಭಾಷ್ಪಜಾರದೇ ಇಲ್ಲ
  
  ಮನಸ್ಸಿನಲ್ಲಿ ಗುರುಭಕ್ತಿಯಿಂದಾದ ಆನಂದವನ್ನು ಹೇಳಲು ನನ್ನ ಬಳಿ ಶಬ್ದಗಳೇ ಇಲ್ಲದಂತಾಗಿದೆ ..🙏🙏