(You can only view comments here. If you want to write a comment please download the app.)
Lakshmi,Pune
10:43 PM, 26/11/2021
Gurugalige anant koti namaskar galu , dhanyavadevu
NAGARAJ PANDURANGI,DHARWAD
7:52 PM , 08/05/2020
Please explain meaning of this gosavitri mantra
Vishnudasa Nagendracharya
ಈಗ ಶ್ರೀಮದ್ ರಾಮಾಯಣದ ಉಪನ್ಯಾಸಗಳು ನಡೆಯುತ್ತಿವೆ. ಒಂದು ಸಂದರ್ಭಕ್ಕೆ ಒಂದೇ ಕಾರ್ಯ ಎಂದು ನಿರ್ಣಯಿಸಿ ಉಪನ್ಯಾಸಗಳನ್ನು ಮಾಡುತ್ತಿದ್ದೇನೆ. ಹತ್ತಾರು ಕಾರ್ಯಗಳನ್ನು ಕೈಗೆತ್ತಿಕೊಂಡರೆ ಯಾವ ಕಾರ್ಯವೂ ಪೂರ್ಣವಾಗುವದಿಲ್ಲ.
ಸ್ತೋತ್ರಗಳ, ಪಠಣ, ಅರ್ಥ ಹೇಳುವದಕ್ಕಾಗಿಯೇ ಸಮಯ ಮೀಸಲಿಟ್ಟಿದ್ದೇನೆ. ಆ ಸಂದರ್ಭದಲ್ಲಿ ಇದರ ಅನುವಾದ ಮಾಡಿಕೊಡುತ್ತೇನೆ.