Upanyasa - VNU859

ಸಂನ್ಯಾಸ ಸ್ವೀಕರಿಸಲು ಮತ್ತೊಂದು ಕಾರಣ

10/11/2019

ಸಕಲ ದುಷ್ಟ ಶಕ್ತಿಗಳನ್ನೂ ನಿಗ್ರಹಿಸುವ ಸಾಮರ್ಥ್ಯವುಳ್ಳ ವಾಯುದೇವರು, ದುಷ್ಟವಿಷಯಗಳನ್ನು ಹರಡುವ ದೈತ್ಯರನ್ನು ಸಂಹಾರ ಮಾಡದೇ ಬಿಟ್ಟುದ್ದು ತಪ್ಪಲ್ಲವೇ? ಸಂನ್ಯಾಸವನ್ನು ಸ್ವೀಕರಿಸದೇ ದುಷ್ಟನಿಗ್ರಹದ ಮಾರ್ಗವನ್ನು ಅನುಸರಿಸಬೇಕಿತ್ತಲ್ಲವೇ ಎಂಬ ಪ್ರಶ್ನೆಗೆ ಉತ್ತರವನ್ನು ನಾವಿಲ್ಲಿ ಕೇಳುತ್ತೇವೆ. ಮಹಾಭಾರತತಾತ್ಪರ್ಯನಿರ್ಣಯದಲ್ಲಿ ಆಚಾರ್ಯರು ಮತ್ತು ಗೀತಾತಾತ್ಪರ್ಯನಿರ್ಣಯದ ವ್ಯಾಖ್ಯಾನದಲ್ಲಿ ಟೀಕಾಕೃತ್ಪಾದರು ತಿಳಿಸಿರುವ ಅಪೂರ್ವ ಪ್ರಮೇಯಗಳೊಂದಿಗೆ. 

Play Time: 17:57

Size: 5.19 MB


Download Upanyasa Share to facebook View Comments
1551 Views

Comments

(You can only view comments here. If you want to write a comment please download the app.)
  • Sowmya,Bangalore

    9:56 PM , 25/01/2022

    🙏🙏🙏