Upanyasa - VNU865

ಅಶ್ರದ್ಧೆಯಿಂದ ಮಾಡಿದ ಕರ್ಮ ನಾಶಕರ

ಯಾವುದೇ ಕಾರ್ಯವನ್ನು ಮಾಡಬೇಕಾದರೂ ಅವಜ್ಞೆಯಿಂದ ಮಾಡಬಾರದು, ಶ್ರದ್ಧೆಯಿಂದ ಮಾಡಬೇಕು, ತಿರಸ್ಕಾರದಿಂದ ಮಾಡಿದ ಕರ್ಮವೇ ನಮ್ಮ ನಾಶಕ್ಕೆ ಕಾರಣವಾಗುತ್ತದೆ

ಅವಜ್ಞಯಾ ನ ದಾತವ್ಯಂ 
ಕಸ್ಯಚಿಲ್ಲೀಲಯಾಪಿ ವಾ ।
ಅವಜ್ಞಯಾ ಕೃತಂ ಹನ್ಯಾದ್ 
ದಾತಾರಂ ನಾತ್ರ ಸಂಶಯಃ ।

Play Time: 06:35

Size: 1.37 MB


Download Upanyasa Watch Video Share to facebook View Comments
1659 Views

Comments

(You can only view comments here. If you want to write a comment please download the app.)
 • Jayashree Karunakar,Bangalore

  12:14 PM, 22/11/2019

  ಅಬ್ಬಾ ...!
  ಎಂತಹಾ ಮಾತು ಗುರುಗಳೆ
   
  "ಭಗವಂತ ಪ್ರತೀನಿತ್ಯ ನಮಗೆ ಪ್ರಾಣಿ ಪಕ್ಷಿಗಳ , ಜನರ ರೂಪದಲ್ಲಿ ಎದುರಾಗುತ್ತಾನೆ.....
  
  ನಾಯಿಗೆ ಅನ್ನ ಹಾಕುವಾಗಲೂ ಅದಕ್ಕೆ ತಿನ್ನಲು ಅನುಕೂಲವಾಗುವ ರೀತಿಯಲ್ಲಿ ಹಾಕಿದಾಗ, ಅದರ ಒಳಗಿರುವ ಭಗವಂತ ಪ್ರೀತನಾಗುತ್ತಾನೆ....
  
  
  ಪ್ರತಿಯೊಂದು ಅಕ್ಷರಗಳೂ ನಿಮ್ಮ ಬಾಯಿಂದ ಶಬ್ದವಾಗಿ ಹೊರಹೊಮ್ಮಿದಾಗ....
  ನಮಗೆ ಅದರಿಂದ ಸಿಗುವ ಜ್ಞಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ....🙏🙏🙏
  
  ಯಾವ ವಿಷಯದ ಬಗ್ಗೆ ನೀವು ಮಾತನಾಡಿದರೂ ಅದು, ನಮ್ಮ ಕಿವಿಯ ಮೂಲಕ ಸಾಗಿ, ಹೃದಯಕ್ಕೆ ಮುಟ್ಟಿ, ಮನಸ್ಸಿಗೆ ಹಿತವಾಗಿ, ಕಣ್ಣಿಂದ ಆನಂದಾಶ್ರುಜಾರುವದಂತು ನಿಶ್ಚಿತ.....