Upanyasa - VNU867

ಶ್ರೀ ಪದ್ಮನಾಭ ತೀರ್ಥರ ಪ್ರವಚನ

ಮಾಧ್ವರು ಪಡೆದಿರುವ ಬೆಲೆಕಟ್ಟಲಾಗದ ಮಹೋನ್ನತ ಸೌಭಾಗ್ಯಗಳಲ್ಲಿ ಒಂದು — ಸಾಕ್ಷಾತ್ ಶ್ರೀ ಪದ್ಮನಾಭತೀರ್ಥರ ಪ್ರವಚನ. ಸಭೆಗಳಲ್ಲಿ ಅವರು ಮಾಡುತ್ತಿದ್ದ ಪ್ರವಚನವೊಂದನ್ನು ಶ್ರೀನಾರಾಯಣಪಂಡಿತಾಚಾರ್ಯರು ದಾಖಲಿಸಿ ನೀಡಿದ್ದಾರೆ. ನಿಜವಾದ ಅರ್ಥದಲ್ಲಿ ಅಮೃತೋಪದೇಶ ಎಂದು ಕರೆಸಿಕೊಳ್ಳುವ ಮಾಧ್ವಯತಿಕುಲಸಾರ್ವಭೌಮರ ಅಮೃತವಾಣಿಗಳನ್ನು ತಪ್ಪದೇ ಕೇಳಿ. 

Play Time: 57:13

Size: 1.37 MB


Download Upanyasa Share to facebook View Comments
4099 Views

Comments

(You can only view comments here. If you want to write a comment please download the app.)
 • Vikram Shenoy,Doha

  2:05 PM , 28/11/2019

  ಕೆಲವು ಕಡು ಸತ್ಯಗಳನ್ನು ವಿಸ್ತಾರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು ಆಚಾರ್ಯರಿಗೆ. ನಿಮ್ಮ ಈ ವಿಶ್ವ ನಂದಿನಿ ಕಾರ್ಯಕ್ರಮದ ಫಲವಾಗಿ, ನಮ್ಮ ಜೀವನದಲ್ಲಿ ಮಧ್ವ ಶಾಸ್ತ್ರದ ಮೇಲಿನ ಕುತೂಹಲ ಬಹುತೇಕ ಅಭಿವೃದ್ಧಿಗೊಂದಿದೆ. ಈ ನಿಮ್ಮ ಜನಸೇವೆ ಕಾರ್ಯಕ್ರಮಕ್ಕೆ ಬೆಲೆ ಕಟ್ಟುವಂತಿಲ್ಲ. ಪ್ರತಿದಿನವೂ ಸಣ್ಣ ಸಣ್ಣ ಹೆಜ್ಜೆ ಹಾಕುತ್ತಾ ಮುಂದುವರಿ ತಿದ್ದೇವೆ. ನಮ್ಮ ಮಧ್ವ ಮತ್ತು ಶ್ರೀನಿವಾಸ ದೇವರ ಅನುಗ್ರಹ.
 • Jayashree Karunakar,Bangalore

  10:03 AM, 26/11/2019

  ಗುರುಗಳ ಮಹಿಮೆಯನ್ನು ಆಲಿಸಲು ಭಗವಂತ ನಮಗೆ ಕೊಟ್ಟಿರುವ ಎರಡು ಶ್ರವಣೇಂದ್ರಿಯಗಳು ಸಾಲದಾಗಿದೆ.....
  
  ಗುರುಗಳ, ಭಗವಂತನ ಮಹಿಮೆಯನ್ನು ನಮಗೆ ಪಾನ ಮಾಡಿಸುತ್ತಾ, ಕೇವಲ ಲೌಕಿಕದಲ್ಲೇ 
   ಮುಳುಗಿಹೋಗಿದ್ದ ನಮ್ಮ ಬದುಕಿನ ರೀತಿಯನ್ನೇ ವಿಶ್ವನಂದಿನಿಯ ಮೂಲಕ 
   ಬದಲಾಯಿಸಿದ ಗುರುಗಳಿಗೆ ಭಕ್ತಿಪೂವ೯ಕ ನಮನಗಳು...
 • Satyanarayana R B,Bengaluru

  9:53 PM , 25/11/2019

  ಮೂಕ ವಿಸ್ಮಿತ ಆಚಾರ್ಯರೇ.....ಅದ್ಭುತ