04/12/2019
“ನಿನ್ನ ಅಣ್ಣಂದಿರಿಬ್ಬರೂ ಹುಟ್ಟುತ್ತಲೇ ಸತ್ತಿದ್ದಾರೆ, ನೀನೂ ಸಂನ್ಯಾಸ ತೆಗೆದುಕೊಂಡರೆ ನಮ್ಮನ್ನು ನೋಡಿಕೊಳ್ಳುವರ್ಯಾರು” ಎಂದು ಮಧ್ಯಗೇಹದಂಪತಿಗಳು ವಾಸುದೇವನನ್ನು ಕೇಳುತ್ತಾರೆ. “ನಿಮಗೆ ಮತ್ತೊಬ್ಬ ಮಗನಾಗುವವರೆಗೆ” ನಾನು ಸಂನ್ಯಾಸ ತೆಗೆದುಕೊಳ್ಳುವದಿಲ್ಲ ಎಂದು ವಾಸುದೇವ ಉತ್ತರಿಸುತ್ತಾನೆ. ಶ್ರೀ ವಿಷ್ಣುತೀರ್ಥಾರ್ಯರು ಆಚಾರ್ಯರ ತಮ್ಮನಾಗಿ ಹುಟ್ಟಿಬರುತ್ತಾರೆ. ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ಪೂರ್ವಾಶ್ರಮದ ಜವಾಬ್ದಾರಿಯನ್ನೂ, ಆಚಾರ್ಯರ ಸಿದ್ಧಾಂತವನ್ನು ಪುನಃ ಪ್ರತಿಷ್ಠಾಪನೆ ಮಾಡುವ ಮಹತ್ತರ ಜವಾಬ್ದಾರಿಯನ್ನೂ ಸ್ವೀಕರಿಸಿ ನಿರ್ವಹಿಸಲೆಂದೆ ಅನೇಕ ಜನ್ಮಗಳಿಂದ ತಪಸ್ಸು ಮಾಡುತ್ತಿದ್ದ ಋಷಿವರ್ಯರು ಆಚಾರ್ಯರ ಅನುಜನಾಗಿ ಅವತಾರ ಮಾಡಿಬಂದ ಪರಮಮಂಗಳ ಘಟನೆಯ ಚಿತ್ರಣ ಇಲ್ಲಿದೆ.
Play Time: 34:11
Size: 1.37 MB