ಶ್ರೀಮದ್ ರಾಮಾಯಣಮ್ — 16
ಅನಂತಗುಣಪೂರ್ಣನಾದ ಶ್ರೀಮನ್ನಾರಾಯಣ ಶ್ರೀರಾಮಚಂದ್ರನಾಗಿ ದಶರಥ ಕೌಸಲ್ಯೆಯರ ಮಗನಾಗಿ ಅವತರಿಸಿ ಬಂದ ಪರಮಪವಿತ್ರ ಘಟನೆಯ ಚಿತ್ರಣ. ರಾಮ ಎಂಬ ಶಬ್ದದ ಅರ್ಥದ ವಿವರಣದೊಂದಿಗೆ.
ಪ್ರಣಾಮಗಳು ಪೂಜ್ಯ ಗುರುಗಳೇ,
ಶ್ರೀ ರಾಮನಿಗೆ ರಾಮಚಂದ್ರ ಎಂಬ ಹೆಸರು ಹೇಗೆ ಬಂತು?
Vishnudasa Nagendracharya
“ರಾಮಾವತಾರ” ಎಂಬ Folder ನ ಪ್ರಶ್ನೋತ್ತರ ವಿಭಾಗದಲ್ಲಿ VNP070 ಪ್ರಶ್ನೆ ಇದೇ ಆಗಿದೆ. ಅಲ್ಲಿ ಉತ್ತರಿಸಿದ್ದೇನೆ.
Padmini Acharya,Mysuru
12:05 PM, 08/04/2020
🙏ಶ್ರೀ ಗುರುಭ್ಯೋ ನಮಃ🙏
ದೇವರು ಅವತರಿಸಿ ಬಂದ ಕ್ಷಣದಲ್ಲಿ ಪ್ರಕೃತಿ ಯಾವ ರೀತಿಯಾಗಿ ಇತ್ತು ಅನ್ನುವುದರ ವರ್ಣನೆ ನಮ್ಮ ಮನಸ್ಸುನ್ನು ಆಹ್ಲಾದಕರವಾಗಿಸುತ್ತದೆ.
ಆಗಿನ ಕಾಲದಲ್ಲಿ ಎಷ್ಟು ಅರ್ಥಗರ್ಭಿತ ಹೆಸರುಗಳನ್ನು ಇಡುತ್ತಿದ್ದರು ಮತ್ತು
ರಾಮ ಎಂಬ ಒಂದು ಶಬ್ದಕ್ಕೆ ಎಷ್ಟು ಅರ್ಥಗಳಿವೆ ಅಬ್ಬಾ..!