05/04/2020
ಶ್ರೀಮದ್ ರಾಮಾಯಣಮ್ — 18 — ಬಾಲ್ಯ ರಾಮ ಲಕ್ಷ್ಮಣ, ಭರತ ಶತ್ರುಘ್ನರು ಬೆಳೆದ ಕ್ರಮ, ಅವರ ಮಧ್ಯದಲ್ಲಿದ್ದ ಅಪೂರ್ವ ಬಾಂಧವ್ಯ, ಅವರಿಂದ ಸಕಲರಿಗೂ ದೊರೆಯುತ್ತಿದ್ದ ಪರಮಾನಂದದ ಚಿತ್ರಣ ಇಲ್ಲಿದೆ. ಇಲ್ಲಿನ ವಿಶೇಷ ವಿಷಯಗಳು — ದೇವರು ಹೇಗೆ ಬೆಳಯಲು ಸಾಧ್ಯ? ದೇವರು ಬೆಳೆಯುವದೂ ಇಲ್ಲ, ದೇವರಿಗೆ ಮುಪ್ಪೂ ಬರುವದಿಲ್ಲ. ಆಂದ ಮೇಲೆ ರಾಮ ಮೊದಲು ಶಿಶುವಾಗಿ ಆ ನಂತರ ಬಾಲಕನಾಗಿ, ಆ ನಂತರ ಯುವಕನಾದದ್ದು ಹೇಗೆ? “ದೇವರು ಎಂದೆಂದಿಗೂ ಒಂದೇ ರೀತಿಯಾಗಿರುವವನು” ಎಂಬ ಶಾಸ್ತ್ರಕ್ಕೆ ಬೆಳೆದದ್ದು ಕಣ್ಣಿಗೆ ಸ್ಪಷ್ಟವಾಗಿ ಕಂಡದ್ದು ವಿರುದ್ಧವಾಯಿತಲ್ಲವೇ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಲಕ್ಷ್ಮಣ, ಭರತ, ಶತ್ರುಘ್ನ ಎಂಬ ಶಬ್ದಗಳ ಅರ್ಥ. ಲಕ್ಷ್ಮಣರ ಅದ್ಭುತ ಭಕ್ತಿ ನಾಚಿಕೆ ಎಂಬ ಗುಣದ ಕುರಿತ ಚಿಂತನೆ.
Play Time: 38:17
Size: 1.37 MB