Upanyasa - VNU922

ಮಗಳಿಗೆ ಬುದ್ಧಿಮಾತು

ಶ್ರೀಮದ್ ರಾಮಾಯಣಮ್ — 40 

ಜನಕ ಮಹಾರಾಜರು ಮತ್ತು ಕುಶಧ್ವಜರು ಗಂಡನ ಮನೆಗೆ ಹೊರಟು ನಿಂತ ತಮ್ಮ ಮಕ್ಕಳಿಗೆ ಗಂಡನ ಮನೆಯಲ್ಲಿ ಹೇಗೆ ಬದುಕಬೇಕೆಂದು ತಿಳಿಸಿ ಗಂಡಂದಿರಿಗೆ ಮಕ್ಕಳನ್ನು ಒಪ್ಪಿಸುವ ಭಾಗ. 

ಶ್ರೀ ಪುರಂದರದಾಸಾರ್ಯರ ಮತ್ತು ಶ್ರೀ ವಿದ್ಯಾಪ್ರಸನ್ನತೀರ್ಥಶ್ರೀಪಾದಂಗಳವರ ಕೃತಿಗಳ ವಿವರಣೆಯೊಂದಿಗೆ ಬಂದಿರುವ ಈ ಉಪನ್ಯಾಸವನ್ನು ಪ್ರತೀ ತಂದೆತಾಯಿಯರು ಮತ್ತು ಮಕ್ಕಳು ತಪ್ಪದೇ ಕೇಳಬೇಕು. 

Play Time: 42:43

Size: 1.37 MB


Download Upanyasa Share to facebook View Comments
3791 Views

Comments

(You can only view comments here. If you want to write a comment please download the app.)
 • Nalini Premkumar,Mysore

  9:29 PM , 22/05/2022

  ಹರೆ ಶ್ರೀನಿವಾಸ ಗುರುಗಳೇ ಅಧ್ಭುತ ವಾದ ಪ್ರವಚನ ಧನ್ಯವಾದಗಳು ಗುರುಗಳೇ 🙏🙏🙏
 • Padmini Acharya,Mysuru

  7:22 PM , 10/04/2022

  🙏🙏ಶ್ರೀ ಗುರುಭ್ಯೋ ನಮಃ🙏🙏
  
  ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮ ಮತ್ತು ನಮ್ಮ ವಿದ್ಯಾಪ್ರಸನ್ನ ತೀರ್ಥರ ಒಪ್ಪಿಸುವೆವು ಮಗಳ ಹಾಡಿನ ಪುಟ್ಟ ವಿವರಣೆ ಕೊಡಬೇಕಾದರೆ ನನ್ನ ತಂದೆಯ ನೆನಪಾಗಿ ಕಣ್ಣೀರು ನಿಲ್ಲಲಿಲ್ಲ .
  
  ಸಾಮಾನ್ಯ ತಂದೆ ಮಗಳಾದ ನಮ್ಮ ಸಂಬಂಧವೆ ಹೀಗಿರುವಾಗ ಇನ್ನು ಅ ಜನಕಮಹಾರಾಜರ ಮತ್ತು ಸಾಕ್ಷ್ಯತ್ ಮಹಾಲಕ್ಷ್ಮಿ ದೇವಿಯರಾದ ಸೀತಾದೇವಿಯರ ಭಾವ ಹೇಗಿತ್ತೋ 🙏🙏🙏🙏

  Vishnudasa Nagendracharya

  ಜಗತ್ತಿನ ತಂದೆ ತಾಯಿಗಳನ್ನು ಮಕ್ಕಳನ್ನಾಗಿ ಪಡೆದು ಆ ದಶರಥ-ಕೌಸಲ್ಯೆಯರು, ಜನಕ-ಜನಕೆಯರು, ವಸುದೇವ-ದೇವಕಿಯರು ಅನುಭವಿಸಿದ ಆನಂದವನ್ನು ನಮಗೆ ಅರ್ಥ ಮಾಡಿಕೊಳ್ಳಲೂ ಸಹ ಸಾಧ್ಯವಿಲ್ಲ. ಊಹಾತೀತ. ಆ ಶ್ರೀರಾಮ, ಸೀತಾದೇವಿಯರ, ರುಕ್ಮಿಣೀಸತ್ಯಭಾಮಾದೇವಿಯರ ಶ್ರೀಕೃಷ್ಣದೇವರ ಹೆಸರು ಹೇಳಿದರೆ, ಅವರ ಕಥೆ ಕೇಳಿದರೇ ಜೀವಚೈತನ್ಯ ಎದ್ದು ಕುಣಿಯುತ್ತದೆ, ಅಂತಹುದರಲ್ಲಿ ಅಪರಿಮಿತ ಆನಂದನಿಧಿಗಳಾದ ಲಕ್ಷ್ಮೀನಾರಾಯಣರನ್ನು ಮಕ್ಕಳನ್ನಾಗಿ ಎತ್ತಿ ಹಿಡಿದು ಆಡಿಸಿದ ಆ ಮಹಾನುಭಾವರ ಆನಂದ ನಮಗೆ ಊಹಾತೀತ. ಕಲ್ಪನಾತೀತ. 
 • Sowmya,Bangalore

  10:10 PM, 20/06/2021

  🙏🙏🙏
 • Santosh Patil,Gulbarga

  9:19 PM , 01/05/2021

  🙏💐🙏
 • Ramachar,Bangalore

  7:02 PM , 10/06/2020

  Namaskara gurugale
  
  Pratiyobbaru tamma jeevanadalli alavadisikollabekada adbhuta vishayagalu ee pravachanadalli ive. 
  
  Gurugale hennu oppisuva haadu keli kannalli neeru bantu. Dayavittu aa hadina lyrics elli labhyavide tilisabahude. Athava share madalu sadhya ideye?

  Vishnudasa Nagendracharya

  ಸಮಯ ದೊರೆತ ತಕ್ಷಣ Type ಮಾಡಿಸಿ ಪ್ರಕಟಿಸುತ್ತೇನೆ. 
 • DESHPANDE P N,BANGALORE

  2:00 PM , 08/05/2020

  S.Namaskargalu. Anugrahvirali
 • Uma Rajesh,Bengaluru

  1:47 PM , 07/05/2020

  Very well presented ...the mutual understanding between a man and wife and how each one can beget the best in the other...and how each one fails badly without the support of the other...brought out very well 🙏
 • Vishwnath MJoshi,Bengaluru

  5:52 AM , 06/05/2020

  श्रीगुरुभ्यो नमः। अथ गुरुपादौ नमस्करोमि
  
  ಇಂದಿನ ಪ್ರವಚನ ಅಧ್ಬುತ ವಾದ ಸಂದೇಶ ಸಮಾಜಕ್ಕೆ ನೀಡಿದೆ. ಎರಡು ವಿಷಯ ತಿಳಿಯಬೇಕು.
  
  ೧ ಗೋವುಗಳ ಸಂರಕ್ಷಣೆ: ಇವತ್ತಿನ ಕಾಲದಲ್ಲಿ ಗೋವುಗಳು ಹಾಲು ಕೊಡುವುದನ್ನು ನಿಲ್ಲಿಸಿದರೆ ಕಸಾಯಿ ಖಾನೆಗೆ ಕಳಿಸುತ್ತಾರೆ ಗಂಡು ಕರು ಹುಟ್ಟಿದರೆ ಕಸಾಯಿ ಖಾನೆಗೆ ಕಳಿಸುವ ಜನರಿಗೆ, ಗೋವುಗಳ ಬದಲಿಗೆ‌ ನಾಯಿಯನ್ನು ಮನೆಯಲ್ಲಿ ಸಾಕುವ ಜನರಿಗೆ ವಂದು ಅದ್ಭುತ ಸಂದೇಶ ಗೋವುಗಳು ದೇಶದ ಸಂಪತ್ತು.
  
  ೩ ಸಣ್ಣ ಸಣ್ಣ ಮಾತಿಗು ಹೆಣ್ಣಿನ ತಂದೆ ತಾಯಿ ಮಗಳ ಜೀವನದಲ್ಲಿ ತಲೆಹಾಕಿ, ಗಂಡನನ್ನು ಸರಿ ದಾರಿಗೆ ತರುವ ಬದಲು, ತಮ್ಮ ಮಗಳ ಬದುಕನ್ನೇ ನಾಶಮಾಡುವ ತಂದೆ ತಾಯಿಗೆ, ಸಣ್ಣಪುಟ್ಟ ಜಗಳಕ್ಕೂ ವಿಚ್ಛೇದನ ಬೇಕು ‌ಎಂದು ಕೆಳುವ ಅಂಥ ಹೆಣ್ಣು ಮಕ್ಕಳಿಗೆ ಅಧ್ಬುತ ವಾದ ಸಂದೇಶ. 
  
  ನಮ್ಮ ಬಾಳು, ನಮ್ಮ ಸಂಸಾರವನ್ನು ಹೆಗೆ ನಡೆಸಿಕೊಂಡು ಹೋಗಬೆಕು ಎಂಬ ಅದ್ಭುತವಾದ ಸಂದೇಶ ವಳಗೊಂಡಿದೆ.
 • Sampada,Belgavi

  2:28 PM , 06/05/2020

  ಎಂಥ ಮೋಡಿ ಮಾಡುತಿದೆ ಶ್ರೀ ಮದ್ ರಾಮಾಯಣ ..ತಿಳಿಯದಂತಾಗಿದೆ...ಬೆಳಗಾಗುತ್ತಲೇ ರಾಮಾಯಣ ಕೇಳಬೇಕೆಂಬ ಹಂಬಲ... ಲೌಕಿಕ ವಿಷಯಗಳಲ್ಲಿ ಆಸಕ್ತರಾಗಿ ಬದುಕುವ ಜೀವನ.. ನಿಮ್ಮ ಉಪನ್ಯಾಸ ಕೇಳಿದ ಬಳಿಕ ಕೇವಲ ರಾಮ ರಾಮ ರಾಮ ಎನ್ನುತಿದೆ ಮನಸು... ವಿಶ್ವನಂದಿನಿಯ ಬಗ್ಗೆ ತಿಳಿದಿದ್ದರೂ ಉಪನ್ಯಾಸ ಕೇಳದೆ ದಿನಗಳು ವ್ಯರ್ಥ ಹೋದವಲ್ಲ ಎಂದು ಅನಿಸತೊಡಗಿದೆ... ಅಂತರಂಗದಲಿ ಹರಿಯ ಕಾಣದವ ಹುಟ್ಟು ಕುರುಡನೊ... ಸಂತತ ಹರಿ ಕೃಷ್ಣ ವಾರ್ತೆ ಕೇಳದವ ಜಡ ಮತಿ ಕಿವುಡನೊ.... ಅದ್ಭುತವಾದ ಉಪನ್ಯಾಸಗಳು 🙏🙏🙏🙏🙏
 • deashmukhseshagirirao,Banglore

  5:32 AM , 06/05/2020

  🙏🏻🙏🏻🙏🏻🙏🏻🙏🏻