Upanyasa - VNU928

ಶ್ರೀರಾಮ ಗುಣಾಭಿರಾಮ

ಶ್ರೀಮದ್ ರಾಮಾಯಣಮ್ — 46

ಗಂಡ, ಹೆಂಡತಿ ಹೇಗಿರಬೇಕು, 
ಮಕ್ಕಳನ್ನು ಹೇಗೆ ಬೆಳೆಸಬೇಕು.
ಯಾವಾಗ ಖರ್ಚು ಮಾಡಬೇಕು, ಮಾಡಬಾರದು,
ಯಾರನ್ನು ಹತ್ತಿರ ಸೇರಿಸಬೇಕು, ಸೇರಿಸಬಾರದು, 
ಮದುವೆ ಮಾಡಬೇಕಾದರೆ ಏನು ಮಾಡಬೇಕು, ಏನು ಮಾಡಬಾರದು,
ಮನೆಯನ್ನು, ಜನರನ್ನು, ಸಮಾಜವನ್ನು ಮುನ್ನಡೆಸುವ ವ್ಯಕ್ತಿ ಹೇಗಿರಬೇಕು, 
ಪರಾಕ್ರಮ ಎಂದರೇನು, ಎಲ್ಲಿ ಪ್ರದರ್ಶನ ಮಾಡಬೇಕು, ಮಾಡಬಾರದು,

ಮುಂತಾದ ನಮ್ಮ ಬದುಕನ್ನು ಬಂಗಾಗೊಳಿಸುವ ಪಾಠಗಳನ್ನು ವಾಲ್ಮೀಕಿ ಮಹರ್ಷಿಗಳು ನಮಗಿಲ್ಲಿ ಕಲಿಸುತ್ತಾರೆ. 


Play Time: 50:50

Size: 1.37 MB


Download Upanyasa Share to facebook View Comments
5808 Views

Comments

(You can only view comments here. If you want to write a comment please download the app.)
 • Jyothi Gayathri,Harihar

  9:20 AM , 26/04/2021

  🙏🙏🙏🙏🙏
 • Narayanaswamy,Mysore

  8:01 PM , 19/05/2020

  ಪರಮ ಪೂಜ್ಯ ಗುರುಗಳಿಗೆ ಪ್ರಣಾಮಗಳು 
  ಪರಿಶುದ್ಧ ಕ್ರಮದಲ್ಲಿ ಶ್ರೀಮದ್ ರಾಮಾಯಣ ಶ್ರವಣ ಮಾಡಿಸುತ್ತಿರುವ ಕ್ರಮ ಅದ್ಭುತ 🙇
  ಶುಭ ಶಕುನ, ಅಶುಭ ಶಕುನಗಳ ಬಗ್ಗೆ ಸರಳವಾಗಿ ತಿಳಿಸಿರುವ ಪ್ರಯತ್ನ ಪರಮಾದ್ಭುತ 🙏🙏🙏🙇
 • DESHPANDE P N,BANGALORE

  2:12 PM , 15/05/2020

  S.Namaskargalu. SriRamdeavaralli idda leashaamash gunagalu iddaru dhanyttamaru. Anugrahvirali
 • Jayashree Karunakar,Bangalore

  2:22 PM , 14/05/2020

  ಇಂದಿನ ಭಾಗವನ್ನು ಕೇಳುತಿದ್ದರೆ....
  
  ರಾಮನಾ ಕಾಲಕ್ಕೆ ಪೋಗುವಾಸೆ....
  
  ಗುಣಾಭಿರಾಮನ ಕಣ್ತುಂಬಿಸಿಕೊಳ್ಳುವಾಸೆ...
  
  ರಾಮಚಂದ್ರನಿಗೆ ಸುಮ್ಮ ಸಮ್ಮನೆ ಸಿಟ್ಟು ಬರುವದಿಲ್ಲ...
  ಆದರೆ ಬಂದ ಸಿಟ್ಟು ವ್ಯಥ೯ವಾಗೋದಿಲ್ಲ...
  ಎಷ್ಟು ಚೆನ್ನಾಗಿದೆ....
  ಕಾರಣ, ದಿನಕ್ಕೆ ಹತ್ತಾರು ಕಾರಣಗಳಿಗೆ, ಕೆಲವು ಬಾರಿ ಕಾರಣವಿಲ್ಲದೇನೆ ಬರುವ ನಮ್ಮ ಸಿಟ್ಟು ವ್ಯಥ೯ವಾಗುವದೇ ಜಾಸ್ತಿ....
  ಶ್ರೀ ರಾಮಚಂದ್ರನ
   ಪ್ರಸನ್ನತೆ ಫಲ ನೀಡದೆ ಹೋಗೊದಿಲ್ಲ...
  ಅನ್ನುವ ಭಾಗ ತುಂಬಾ ಇಷ್ಟವಾಯಿತು...
  ದಶರಥ ಮಹಾರಾಜರ ಮನಸ್ಸು ಬುದ್ಧಿಯಲ್ಲಿ ನಡೆಯುವ ಪ್ರವೃತ್ತಿಗಳು, ರಾಜ ದಶರಥ - ತಂದೆ ದಶರಥರ ಮನಸ್ಸಿನ ಸಂಭಾಷಣೆಗಳು ಚೆನ್ನಾಗಿದೆ...ಇಂತಹ ರಾಮಾಯಣದ ಶ್ರವಣ ಸಿಕ್ಕಿರುವದು ನಮ್ಮ ಮಹಾಭಗ್ಯವೇ ಸರಿ... 🙏
 • M V Lakshminarayana,Bengaluru

  12:59 PM, 14/05/2020

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು.
  ದಶರಥ ಮಹಾರಾಜರ ಒಂದಂಶ ಗುಣ ಧೃತರಾಷ್ಟ್ರನಲ್ಲಿದ್ದಿದ್ದರೆ, ಕುರುವಂಶದ ನಾಶವಾಗುತ್ತಿರಲಿಲ್ಲ. ಸಜ್ಜನರ ಕಥಾಶ್ರವಣದಿಂದ ಕಲಿಕಲ್ಮಶ ನಾಶವಾಗುತ್ತಿದೆ. ಸಾತ್ವಿಕ ಗುಣ ಅಭಿವೃದ್ಧಿಯಾಗುತ್ತಿದೆ. 
  ಅನಂತಾನಂತ ನಮಸ್ಕಾರಗಳು
 • Niranjan Kamath,Koteshwar

  8:19 AM , 14/05/2020

  ಪ್ರಾತಃಸ್ಮರಣೀಯ ಶ್ರೀ ದಶರಥ ಮಹಾರಾಜರ ವಿಚಾರಗಳನ್ನು ಏನೊಂದು ಸ್ಪಷ್ಟವಾಗಿ ವಿವರಿಸಿದ್ದೀರಿ. "ರಾಜ ದಶರಥ", "ತಂದೆ ದಶರಥ" ....ಆಹಾ ಧನ್ಯೋಸ್ಮಿ.
 • Niranjan Kamath,Koteshwar

  7:52 AM , 14/05/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಶ್ರೀ ರಾಮಚಂದ್ರ ದೇವರ ಮಾರ್ಗದಲ್ಲೇ ನೆಡೆಸುವಂತ ನಮಗೂ ದೇವರು ಗುರುಗಳು ಪ್ರೇರೇಪಿಸಿ. ಶ್ರೀರಾಮಚಂದ್ರನ ಗುಣ ಪರಾಕ್ರಮದ ಚಿಂತನೆ ಅಪ್ರತಿಮವಾಗಿ ವರ್ಣಿಸಿದ್ದೀರಿ. ಧನ್ಯೋಸ್ಮಿ.🚩🙏
 • Sathya,Mysuru

  5:41 AM , 14/05/2020

  ಸತ್ಯವನ್ನು ಹೇಳಲು ಹೇಳುವಾಗ ಒಬ್ಬ ವ್ಯಕ್ತಿಯಲ್ಲಿರಬೇಕಾದ ಎಚ್ಚರಿಕೆಯ ಮಾತುಗಳನ್ನು ಅನುಸರಿಸಿದರೆ ಅದೇ ರಾಮರಾಜ್ಯ ಎನ್ನುವ ವಿಷಯವನ್ನು ಮನಸ್ಸಿಗೆ ಮುಟ್ಟುವಂತೆ ಹೇಳಿದ್ದೀರಿ, ದೇವರು ನಿಮಗೆ ಒಳ್ಳೆಯದನ್ನೇ ಮಾಡಲಿ, ಧನ್ಯವಾದಗಳು
 • deashmukhseshagirirao,Banglore

  5:25 AM , 14/05/2020

  🙏🏻🙏🏻🙏🏻🙏🏻🙏🏻🙏🏻