Upanyasa - VNU944

ಕೌಸಲ್ಯೆಯ ಆಶೀರ್ವಾದ

ಶ್ರೀಮದ್ ರಾಮಾಯಣಮ್ — 62

ಮನಸ್ಸಿನಲ್ಲಿ ಅಪಾರವಾದ ದುಃಖವಿದ್ದರೂ, ಆ ದುಃಖವನ್ನು ತಡೆದು ಮನಃಪೂರ್ವಕವಾಗಿ, ಮತ್ತು ಶಾಸ್ತ್ರ ತಿಳಿಸಿದ ಪರಿಶುದ್ಧ ಕ್ರಮದಲ್ಲಿ ಕೌಸಲ್ಯಾದೇವಿಯರು ಮಗನಿಗೆ ಮಂಗಳಾಶಾಸನ ಮಾಡಿ, ಕೈಗೆ ಕಂಕಣ ಕಟ್ಟಿ ಕಳುಹಿಸಿಕೊಡುವ ಘಟನೆಯ ಚಿತ್ರಣ ಇಲ್ಲಿದೆ. 

ಎಂತಹ ವಿಪ್ಲವದ ಕಾಲದಲ್ಲಿಯೂ ಧರ್ಮದ ಮಾರ್ಗವನ್ನು ಬಿಡದ, ಇದು ಧರ್ಮ, ಇದು ಅಧರ್ಮ ಎಂದು ಪರಿಸ್ಪಷ್ಟವಾಗಿ ತಿಳಿದಿರುವ ರಾಮನನ್ನು ಕಂಡು ಕೌಸಲ್ಯೆಗೆ ಹೆಮ್ಮೆಯಾಗುತ್ತದೆ. 

ಬದುಕಿನ ಸಕಲ ದುಃಖ ದುಮ್ಮಾನಗಳನ್ನೂ ದಾಟುವ ಕ್ರಮ, ಶ್ರೀ ಹರಿಭಕ್ತಿಸಾರದಲ್ಲಿ ಶ್ರೀ ಕನಕದಾಸಾರ್ಯರು ತಿಳಿಸಿದ “ಬಾಳಬೇಕೆಂಬುವಗೆ ನೆರೆ ನಿಮ್ಮೂಳಿಗವ ಮಾಡಿ” ಎಂಬ ನುಡಿಯ ವಿವರಣೆ ಇಲ್ಲಿದೆ. 

Play Time: 54:41

Size: 1.37 MB


Download Upanyasa Share to facebook View Comments
3755 Views

Comments

(You can only view comments here. If you want to write a comment please download the app.)
 • Jyothi Gayathri,Harihar

  4:58 PM , 05/05/2021

  🙏🙏🙏🙏🙏
 • Santosh Patil,Gulbarga

  9:27 PM , 01/05/2021

  🙏💐🙏
 • Sowmya,Bangalore

  4:56 PM , 22/01/2021

  🙏🙏🙏
 • DESHPANDE P N,BANGALORE

  2:21 PM , 08/06/2020

  S.Namaskargalu. all ones are fantastic. Anugrahvirali
 • Anirudhha r,Bangalore

  8:26 PM , 06/06/2020

  🙏🙏🙏
 • Abhi,Banglore

  5:53 PM , 06/06/2020

  ನಮಸ್ಕಾರ ಗುರುಗಳೇ , 
  ನಾನು ಇಷ್ಟು ದಿನ ಕೇಳಿದಂತೆ ಶ್ರೀ ರಾಮ ಅವತಾರ ಮಾಡಿದಾಗ ಹೇಗೆ ಗುರು ಹಿರಿಯರನ್ನ ಕಾಲಿಗೆ ಬಿದ್ದು ನಮಸ್ಕರಮಾಡುತ್ತಾರೆ.... ಅದೇ ರೀತಿ ಶ್ರೀ ರಾಮ ಅವತರಿಸಿದಾಗ ಮನುಷ್ಯರಂತೆ ನಟಿಸುತ್ತಾ ಶಿವರನ್ನ ಆರಾಧಿಸುತ್ತಿದ್ದರು ಅಂತ ಕೇಳಿದ್ದೆ .... ನಿಜವೇ ? ಅಚಾರ್ಯರೇ

  Vishnudasa Nagendracharya

  ಉಪನ್ಯಾಸದಲ್ಲಿ ಈಗಾಗಲೇ ತಿಳಿಸಿಯಾಗಿದೆ. 
  
  ಕೇವಲ ರುದ್ರದೇವರಷ್ಟೇ ಅಲ್ಲ, ಸಕಲ ದೇವತೆಗಳಿಗೂ ಸಹ ರಾಮದೇವರು ನಮಸ್ಕಾರ ಗೌರವಗಳನ್ನು ಸಲ್ಲಿಸುತ್ತಿದ್ದರು. ಮನುಷ್ಯರು ಯಾವ ರೀತಿ ಬದುಕಬೇಕು ಎಂದು ತೋರಿಸಲಿಕ್ಕಾಗಿ ಅವತರಿಸಿದ ಸ್ವಾಮಿ ಆ ಶ್ರೀರಾಮದೇವರು. 
 • Niranjan Kamath,Koteshwar

  12:57 PM, 05/06/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಅತ್ಯಂತ ಮನ ಮೋಹಕ ವಿಚಾರಗಳು. ಅತ್ಯಂತ ಸ್ಪಷ್ಟ. ಧನ್ಯೋಸ್ಮಿ.
 • deashmukhseshagirirao,Banglore

  5:27 AM , 05/06/2020

  🙏🏻🙏🏻🙏🏻🙏🏻🙏🏻🙏🏻