Upanyasa - VNU945

ಸೀತೆ ತಿಳಿಸಿದ ಸ್ತ್ರೀಧರ್ಮ

ಶ್ರೀಮದ್ ರಾಮಾಯಣಮ್ — 63 

ತನ್ನ ಗೆಳೆಯರಿಗೆ, ಪತ್ನಿಗೆ ದುಃಖದ ವಿಷಯವನ್ನು ಹೇಳಬೇಕೆಂದು ರಾಮನಿಗೆ ನಾಚಿಕೆಯಾದದ್ದು, ಸೀತೆಯನ್ನು ಬಿಟ್ಟು ಹೋಗಬೇಕೆಂದು ದುಃಖವಾದದ್ದು, ಆ ದುಃಖವನ್ನು ರಾಮ ಹೇಳದೇ ಇದ್ದರೂ ಸೀತೆಗೆ ಅರ್ಥವಾದದ್ದು, ಏನು ದುಃಖ ಎಂದು ತಿಳಿಯದೇ ಇದ್ದರೂ ಆ ದುಃಖದಲ್ಲಿ ಸೀತಾದೇವಿಯರು ಭಾಗಿಯಾದದ್ದು ಮುಂತಾದ ಹತ್ತಾರು ಸೂಕ್ಷ್ಮ ವಿಷಯಗಳ ಚಿತ್ರಣ ಇಲ್ಲಿದೆ. 


Play Time: 39:26

Size: 1.37 MB


Download Upanyasa Share to facebook View Comments
4155 Views

Comments

(You can only view comments here. If you want to write a comment please download the app.)
 • Santosh Patil,Gulbarga

  9:27 PM , 01/05/2021

  ,💐🙏💐
 • Sowmya,Bangalore

  4:51 PM , 24/01/2021

  🙏🙏🙏
 • Niranjan Kamath,Koteshwar

  10:38 AM, 08/06/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಾಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಯಾವ ಜನ್ಮದ ಪುಣ್ಯವೋ , ನಿಮ್ಮ ಈ ಜ್ಞಾನ ಯಜ್ಞದ ಉಪನ್ಯಾಸ ಕೇಳುತ್ತಿದ್ದೇವೆ.!!!. ಶ್ರೀ ಸೀತಾ ರಾಮಚಂದ್ರ ದೇವರ ವಿಚಾರ ವಿನಿಮಯ ಅತೀ ಆನಂದದಾಯಕ. ಕೇಳುತ್ತಲೇ ಇರೋಣ ಅನ್ನಿಸುತ್ತದೆ. ನಿಮ್ಮ ಎಲ್ಲಾ ಉಪನ್ಯಾಸಗಳನ್ನು ಕೇಳುತ್ತಿದ್ದೇನೆ. ಶ್ರೀಮದ್ ಭಾಗವತವಾಗಲಿ, ಶ್ರೀ ರಾಮಯಣವಾಗಲಿ, ಮಧ್ವಚರಿತ್ರೆಯಾಗಲಿ, ಗಜೇಂದ್ರ ಮೋಕ್ಷ, ಪುರಂದರದಾಸರ ಚರಿತ್ರೆ, ಇನ್ನಿತರ ಎಲ್ಲ ಉಪನ್ಯಾಸ ದಲ್ಲಿ ನೀವು ಹೇಳುವ ಪ್ರತಿ ಒಂದು ಶಬ್ಧ ದಲ್ಲಿನ ಎಲ್ಲ ಪ್ರಸಂಗಗಳಾದ, ಯುದ್ದ, ಶಾಪ, ಘೋರ ಕಲಿಯುಗ, ಘೋರ ನಿರ್ಧಾರ, ಹಠ, ವಿಜೃಂಭಣೆ, ಉತ್ಸಾಹ, ಉತ್ಸವದ ಆನಂದ , ಕೋಪದ ಸನ್ನಿವೇಶ, ನಿಮ್ಮ ಮಾತಿನ ತೀಕ್ಷ್ಣತೆ , ಕೋಮಲ ಭಾವ, ಸಿಟ್ಟಿನ ಧ್ವನಿ, ದೃಢ ನಿರ್ಧಾರ,ಎಲ್ಲವೂ ಬಹಳ ಬಹಳ ಸ್ಪಷ್ಟವಾಗಿ ನಮ್ಮನ್ನು ಆ ಪ್ರಸಂಗಕ್ಕೆ ಕರೆದೊಯ್ಯುತ್ತದೆ...ಆದರೆ ಈ ಎಲ್ಲಕ್ಕಿಂತ ಕೊನೆಯಲ್ಲಿ ನೀವು ಹೇಳುವ " ಮುಂದಿನ ಭಾಗದಲ್ಲಿ ಕೇಳೋಣ" ಅನ್ನುವ ಶಬ್ಧ ಮಾತ್ರ ಜೇರ್ಣಿಸಿಕೊಳ್ಳಲು ಆಗುತ್ತಿಲ್ಲ. ಎಷ್ಟು ಬೇಗ ಈ ಉಪನ್ಯಾಸ ಮುಗಿಯಿತೋ!! ಎಂಬ ಭಾಸವಾಗುತ್ತದೆ. ಮೊದಲು ನೋಡುವುದೇ ಇವತ್ತಿನ ಉಪನ್ಯಾಸ ಎಷ್ಟು ಸಮಯದ್ದು ಅಂತ. ನಂತರ ಕೇಳುವುದು. ಕೇಳುವಾಗ ಎಲ್ಲವೂ ಮರೆತು , ಮುಂದಿನ ಭಾಗದಲ್ಲಿ ಕೇಳೋಣ ಅನ್ನುವಾಗ... ಅಯ್ಯೋ!!! ಇಷ್ಟು ಬೇಗ ಸಮಯ ಹೋಯಿತೆ !!! ಅನ್ನಿಸುತ್ತದೆ. ಧನ್ಯೋಸ್ಮಿ 🙏🙏🚩🚩🚩
 • deashmukhseshagirirao,Banglore

  5:10 AM , 08/06/2020

  ,,🙏🏻🙏🏻🙏🏻🙏🏻🙏🏻🙏🏻