Upanyasa - VNU950

ವನಕ್ಕೆ ಹೋಗಲು ಜನರ ನಿರ್ಧಾರ

ಶ್ರೀಮದ್ ರಾಮಾಯಣಮ್ — 68

ಸರ್ವಸ್ವದಾನ ಮಾಡಿದ ಶ್ರೀರಾಮಚಂದ್ರ ಸೀತಾಮಾತೆ ಲಕ್ಷ್ಮಣರು ಹೊರಟು ನಿಂತರೆ ಸಮಸ್ತ ಅಯೋಧ್ಯಾನಗರ ವಾಸಿಗಳು ಕೈಕಯಿಯ ನಿಂದೆ ಮಾಡುತ್ತ ತಾವೂ ಸಹ ರಾಮನೊಂದಿಗೆ ಹೊರಡುವ ನಿರ್ಧಾರ ಮಾಡುವ, ಪಶು ಪಕ್ಷಿ ಪ್ರಾಣಿಗಳು ರಾಮನಿಗಾಗಿ ಮಾಡುವ ಆಕ್ರಂದನ ಕುರಿತು ನಾವಿಲ್ಲಿ ಕೇಳುತ್ತೇವೆ. 

Play Time: 43:51

Size: 1.37 MB

Download Upanyasa Share to facebook View Comments
4749 Views

Comments

(You can only view comments here. If you want to write a comment please download the app.)
 • Padmini Acharya,Mysuru

  12:34 PM, 04/07/2022

  🙏🙏ಶ್ರೀ ಗುರುಭ್ಯೊ ನಮಃ🙏🙏
  
   ಇಡೀ ಅಯೋಧ್ಯಾ ನಗರದ ಜನತೆ ಯಾವ ರೀತಿಯಲ್ಲಿ ಆ ರಾಮಚಂದ್ರನಲ್ಲಿ ಪ್ರೀತಿ ಭಕ್ತಿ ಮಾಡುತ್ತಿದ್ದರು ಕೇವಲ ಮನುಷ್ಯರಲ್ಲ ಪ್ರಾಣಿಗಳು ಪಕ್ಷಿಗಳು ಕೀಟಗಳು ಯಾವ ರೀತಿ ಆ ರಾಮಚಂದ್ರನಲ್ಲಿ ಭಕ್ತಿ ಮಾಡುತ್ತಿದ್ದವು ಎನ್ನುವ ಭಾಗ ಅದ್ಬುತವಾದ ರೀತಿಯಲ್ಲಿ ಮೂಡಿ ಬಂದಿದೆ..
  🙏🙏🙏🙏🙏🙏🙏🙏
 • Sowmya,Bangalore

  5:30 PM , 20/02/2021

  🙏🙏🙏
 • Jayashree Karunakar,Bangalore

  9:57 AM , 16/06/2020

  ಚರಮ ದೇಹವನ್ನು ಪಡೆದು ಶ್ರೇಷ್ಟ ಭಾಗವತೋತ್ತಮರು ಮನುಷ್ಯರಾಗಿ, ಪ್ರಾಣಿಗಳಾಗಿ, ಕ್ರಿಮಿ ಕೀಟಗಳಾಗಿ, ಮರಗಳಾಗಿ ಹುಲ್ಲುಕಡ್ಡಿಗಳಾಗಿ ರಾಮನ ಕಾಲಕ್ಕೆ ಹುಟ್ಟಿಬಂದಿದ್ದಾರೆ ಅದೆಂತಹ ಪುಣ್ಯ ಜೀವಿಗಳು....!!
  
  ರಾಮನನ್ನು ನಿತ್ಯವೂ ಭಗವಂತನನ್ನಾಗಿಯೇ ತಿಳಿದಿದ್ದಾರೆ....
  
  ಎಲ್ಲರೂ ಮಂಗಲಕರವಾದ ಆಭರಣಗಳಿಂದ ಶೋಭಿಸುತಿದ್ದಾರೆ...
  
  ಮನದಲ್ಲಿ ಸಂಭ್ರಮವಿದೆ...
  ಎಲ್ಲರ ಮನೆಯೂ ಸಂದ್ಭರಿತವಾಗಿದೆ....
  ಅಯೋಧ್ಯಾಪುರವೇ ಶೃಂಗಾರಗೊಂಡಿದೆ..
  ಮಂಗಲದ್ರವ್ಯಗಳೂ ಸಿದ್ಧವಾಗಿದೆ...
  ತಳಿರುತೋರಣಗಳು ಬೀದಿ ಬೀದಿಯಲ್ಲಿಯೂ ಕಾಣುತ್ತಿದೆ....
  ವಸಿಷ್ಟರೂ ಸಿದ್ಧರಾಗಿದ್ದಾರೆ...
  ಕೌಸಲ್ಯಾದೇವಿಯೂ ಭಗವತಾರಾದನೆ ಮಾಡಿದ್ದಾರೆ....
  
  ಎನಾದರೇನು ?
  
  ರಾಮನೂ ಸಿದ್ಧನಾಗಿದ್ದಾನೆ...
  
  ಮದಭರಿತ ಆನೆಯು ಜನರ ಹಾಹಾಕಾರದ ಮಧ್ಯೆಯೂ ತನ್ನ ದಾರಿಯಲ್ಲಿಯೇ ನಡೆಯುವಂತೆ...!!! 
  ೧೪ವಷ೯ಗಳ ವನವಾಸಕ್ಕಾಗಿ....
  
  ರಾಮರಾಮ ರಾಮರಾಮಾ...
  
  ಹರಿಚಿತ್ತ ಸತ್ಯ 
  ಹರಿಚಿತ್ತ ಸತ್ಯ
  ನರಚಿತ್ತಕ್ಕೆ ಬಂದದ್ದು ಲವಲೇಶ ನಡೆಯದು....ಹರಿಚಿತ್ತ ಸತ್ಯ..
 • Chandu,Kaiwara

  7:33 PM , 15/06/2020

  ಪೂಜ್ಯ ಗುರುಗಳಿಗೆ ಅನಂತ ನಮಸ್ಕಾರಗಳು ಭಗವಂತನಲ್ಲಿ ಸುಖ ದುಃಖಗಳು ಎಂಬ ದೋಷವಿಲ್ಲ ಅಂತ ಗೊತ್ತಿದ್ದರು ಆ ವರ್ಣನೆ ಕಣ್ಣಿರು ಹಾಕಿಸುತ್ತೆ. ಆ ರಾಮ ದೇವರು ಅರಣ್ಯವಾಸದಲ್ಲಿ ಏನು ಕಷ್ಟ ಪಡ್ತಾರೊ ಅಂತ ಚಿಂತೆ ಮೂಡುತ್ತಿದೆ ಗುರುಗಳೆ ಆ ರಾಮ ಸೀತೆ ಲಕ್ಷ್ಮಣರು ವಾನವಾಸಕ್ಕೆ ಹೊರಡಲು ಸಿದ್ದರಾಗಿ ಹೋರಾಟಗ ಆ ಅಯೋಧ್ಯೆಯ ಮಹಾಚೇತನಗಳು ಅವರ ಹಿಂದೆ ಹೊರಡುವ ಸನ್ನಿವೇಶ ಕಣ್ಣು ಮುಚ್ಚಿ ಉಪನ್ಯಾಸ ಕೇಳುತ್ತಿದ್ದರೆ ಕಣ್ಣಾರೆ ಕಾಣುವ ಹಾಗೆ ಇದೆ ಗುರುಗಳೆ ನಿಮ್ಮ ಉಪನ್ಯಾಸ. ಇಷ್ಟು ಬೇಗ ಇಂದಿನ ಭಾಗ ಮುಗಿದು ಹೋಯ್ತಾ ಅಂತ ಬೇಸರವಾಗುತ್ತೆ ಪ್ರತಿದಿನ ಮಾರನೆಯ ದಿನ ಎಂದು ನಿಮ್ಮ ಮುಂದಿನ ಉಪನ್ಯಾಸ ಅಂತ ಜಾತಕ ಪಕ್ಷಿಯಂತೆ ಕಾಯ್ತಿದ್ದಿನಿ ಗುರುಗಳೆ.

 • Sampada,Belgavi

  6:51 PM , 15/06/2020

  ದಶರಥ ಮಹಾರಾಜರು ಮತ್ತು ಶ್ರೀರಾಮಚಂದ್ರ... ಕೌಶಲ್ಯಗೆ ಸವತಿಯರು ನೀಡುವ ಕಾಟವನ್ನು ತಡೆಯದಿರಲು ಕಾರಣವಾದರೂ ಏನು.. ದಯವಿಟ್ಟು ತಿಳಿಸಿ...🙏🙏
 • Niranjan Kamath,Koteshwar

  9:08 AM , 15/06/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಎಷ್ಟು ಕರುಣಾ ಭರಿತ ಪ್ರಸಂಗ. ಎಷ್ಟು ಆಳವಾಗಿ ಅರ್ಥ ಮಾಡುಕೊಂಡು ವಾಲ್ಮೀಕಿ ಮಹರ್ಷಿಗಳು ರಚಿಸಿದ್ದಾರೆ. ಕೀಟ್, ಪಕ್ಷಿ, ಮರ, ಪ್ರಾಣಿ, ತೃಣ, ನಗರವಾಸಿಗಳು, ಎಲ್ಲರೂ ದುಃಖ ಪಡುವ ಪ್ರಸಂಗ, ಅಕ್ಷರ ಅಕ್ಷರ, ಶಬ್ದ ಶಬ್ದ , ಭಾವ, ಎಲ್ಲವೂ ಪರ ಮ ಪರಮ ಶ್ರೇಷ್ಠವಾದ ವಿಚಾರಗಳು. ಧನ್ಯೋಸ್ಮಿ.
 • deashmukhseshagirirao,Banglore

  5:18 AM , 15/06/2020

  🙏🏻🙏🏻🙏🏻🙏🏻