Upanyasa - VNU951

ದಶರಥರ ಅಪಾರ ದುಃಖ

ಶ್ರೀಮದ್ ರಾಮಾಯಣಮ್ — 69

ನನ್ನನ್ನು ನಿಗ್ರಹಿಸಿ ನೀನು ರಾಜ್ಯದಲ್ಲಿ ಕೂಡು ಎಂದು ದಶರಥ ಮಹಾರಾಜರು ರಾಮನಿಗೆ ಆದೇಶ ಮಾಡುತ್ತಾರೆ. ಶ್ರೀರಾಮ ತಂದೆಯ ಈ ಮಾತನ್ನು ಏಕೆ ಕೇಳಲಿಲ್ಲ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. 

ಈ ಒಂದು ದಿವಸವಾದರೂ ನನ್ನೊಡನೆ ಇದ್ದು ನಾಳೆ ಬೆಳಿಗ್ಗೆ ವನಕ್ಕೆ ಹೊರಡು ಎಂದು ತಂದೆ ದಶರಥರು ಶ್ರೀರಾಮನನ್ನು ಕೇಳಿಕೊಂಡರೂ ರಾಮ ಒಪ್ಪುವದಿಲ್ಲ. ಶ್ರೀರಾಮನ ಲೋಕೋತ್ತರ ವ್ಯಕ್ತಿತ್ವವನ್ನು ಪರಿಚಯಿಸುವ ಭಾಗವಿದು. 

Play Time: 40:47

Size: 1.37 MB


Download Upanyasa Share to facebook View Comments
5087 Views

Comments

(You can only view comments here. If you want to write a comment please download the app.)
 • Sowmya,Bangalore

  5:02 PM , 23/02/2021

  🙏🙏🙏
 • Roopa,Bangalore

  1:05 PM , 20/06/2020

  Sree Ramachandra prabhu ..
 • Vinaykumar,Bellary

  9:30 AM , 19/06/2020

  ನಿಮ್ಮ ಋಣ ತೀರಿಸಲು ಆಗದಷ್ಟು ಪುಣ್ಯಕಾರ್ಯವನ್ನು ನಮ್ಮಿಂದ ಮಾಡಿಸುತ್ತಿದ್ದಿರಿ.  ಅನಂತ ಧನ್ಯವಾದಗಳು
 • Chandu,Kaiwara

  11:05 PM, 16/06/2020

  ಪೂಜ್ಯ ಗುರುಗಳ ಚರಣಗಳಿಗೆ ಅನಂತ ನಮನಗಳು.. ವರ್ಣಭೇದ ಬಗ್ಗೆ ತುಂಬಾ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಉದಾ ಸಮೇತವಾಗಿ ವಿವರಣೆ ನೀಡಿದ್ದು ತುಂಬಾ ಸಂತೋಷವಾಯ್ತು ಗುರುಗಳೆ. ಧನ್ಯವಾದಗಳು.
 • Narayanaswamy,Mysore

  7:37 PM , 16/06/2020

  ಗುರುಗಳಿಗೆ ನಮಸ್ಕಾರಗಳು 
  ಗುರುಗಳೇ ಕೈಕೆಯ ರು ವರ ಕೇಳಿದ ಬಳಿಕ ದಶರಥ ಮಹಾರಾಜರ ಅವಸ್ಥೆ, ಅಯೋಧ್ಯೆ ಜನರ ದುಃಖ ನೋಡಿ ಅವರ ನಿರ್ಧಾರ ಬದಲಾಯಿಸಬೇಕು ಅಂತ ನಿರ್ಧಾರ ಮಾಡಲಿಲ್ಲವೇ ಅಷ್ಟು ದೃಢ ನಿರ್ಧಾರ ತೆಗೆದು ಕೊಂಡಿದ್ದರೆ 🙏🙏🙏🙏
 • deashmukhseshagirirao,Banglore

  5:49 PM , 16/06/2020

  ಗುರುಗಳಿಗೆ ಅನoತಾಂನತಾ ವಂದನೆಗಳು.
 • DESHPANDE P N,BANGALORE

  2:16 PM , 16/06/2020

  S.Namaskargalu.Anugrahvirli
 • deashmukhseshagirirao,Banglore

  4:12 AM , 16/06/2020

  🙏🏻🙏🏻🙏🏻🙏🏻🙏🏻🙏🏻