24/05/2020
ಶ್ರೀಮದ್ ರಾಮಾಯಣಮ್ — 70 ದಶರಥರ ಮತ್ತು ಸುಮಂತ್ರರ ಸ್ನೇಹ ವಿಶ್ವಾಸಗಳು, ದಶರಥ-ಕೈಕಯಿಯರ ವರ್ತನೆಗಳಲ್ಲಿದ್ದ ಸೂಕ್ಷ್ಮ ವ್ಯತ್ಯಾಸಗಳನ್ನಿಲ್ಲಿ ಪರಿಸ್ಪಷ್ಟವಾಗಿ ತಿಳಿಯುತ್ತೇವೆ. ಸಂಜೆಯ ಹೊತ್ತು ಮಲಗಿದರೆ ಏನಾಗುತ್ತದೆ ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರವಿದೆ.
Play Time: 45:11
Size: 1.37 MB