Upanyasa - VNU953

ಸಿದ್ಧಾರ್ಥರ ಆಕ್ರೋಶ

ಶ್ರೀಮದ್ ರಾಮಾಯಣಮ್ — 71

ಸಗರ ಮಹಾರಾಜರ ಹಿರಿಯ ಮಗ ಅಸಮಂಜಸ. ಅವನನ್ನು ರಾಜ್ಯದಿಂದ ಬಹಿಷ್ಕರಿಸಿರುತ್ತಾರೆ ಸಗರರು. ನಿಮ್ಮ ಕುಲದಲ್ಲಿಯೇ ಹಿರಿಯ ಮಗನನ್ನು ವನಕ್ಕೆ ಕಳುಹಿಸಿದ ಇತಿಹಾಸವಿದೆ, ಹೀಗಾಗಿ ರಾಮನನ್ನು ವನಕ್ಕೆ ಕಳುಹಿಸಲು ಏಕೆ ದುಃಖ ಎಂದು ಕೈಕಯಿ ಹೇಳಿದಾಗ ಸಮಗ್ರ ಜನರು ಸಿಟ್ಟಿಗೆ ಬರುತ್ತಾರೆ. ಅಸಮಂಜಸ ಸಗರರ ಯಥಾರ್ಥವಾದ ಕಥಾಪ್ರಸಂಗವನ್ನು ನಿರೂಪಿಸಿ ಸಿದ್ಧಾರ್ಥರು ಸಮಗ್ರ ಜನರ ಪರವಾಗಿ ಮಾತನಾಡುವ ವಿಷಯದ ನಿರೂಪಣೆ ಇಲ್ಲಿದೆ.

Play Time: 33:01

Size: 1.37 MB


Download Upanyasa Share to facebook View Comments
3941 Views

Comments

(You can only view comments here. If you want to write a comment please download the app.)
 • Santosh Patil,Gulbarga

  3:08 PM , 09/04/2021

  Thank Gurugale🙏🙏🙏
 • Sowmya,Bangalore

  4:34 PM , 02/03/2021

  🙏🙏🙏
 • DESHPANDE P N,BANGALORE

  2:25 PM , 19/06/2020

  S.Namaskargalu. Anugrahvirali
 • Chandu,Kaiwara

  8:18 PM , 18/06/2020

  ಪೂಜ್ಯ ಗುರುಗಳಿಗೆ ಅನಂತ ನಮಸ್ಕಾರಗಳು. ಗುರುಗಳೆ ಇನ್ನೂ ಹೆಚ್ಚು ಸಮಯ ಕೇಳುವ ಭಾಗ್ಯ ಸಿಗಲಿ ಅಂತ ಹರಿ ವಾಯು ಗುರುಗಳಲ್ಲಿ ಬೇಡಿಕೊಳ್ಳುವೆ. ಮೊದಲು ನಾನು ಕೇಳಿದ ರಾಮಾಯಣಕ್ಕು ಏನು ಈ ಚಲನಚಿತ್ರಗಳ ಮೂಲಕ ತೋರಿಸುವ ರಾಮಯಾಣಕ್ಕೆ ಹಾಗು ನೀವು ಹೇಳುತ್ತಿರುವ ರಾಮಾಯಣಕ್ಕೆ ಅಜಗಜಾಂತರ ವ್ಯತ್ಯಾಸ ಇದೆ ಗುರುಗಳೆ. ನೀವು ಹೇಳುತ್ತಿರು ರಾಮಾಯಣ ಕೇಳುತ್ತಿದ್ದರೆ ನಮ್ಮಲ್ಲಿ ಎಳ್ಳಷ್ಟು ಅನುಮಾನವು ಮೂಡುವುದಿಲ್ಲ. ಈ ಚಲನಚಿತ್ರ ರಾಮಾಯಣ ನೋಡಿ ನಾನು ಎಷ್ಟೊ ಭಾರಿ ನಮ್ಮ ರಾಮದೇವರು ಯಾಕೆ ಹೀಗೆ ಮಾಡಿದರು ಅಂತ ಅನುಮಾನ ಕಾಡ್ತಿತ್ತು. ಸ್ವಲ್ಪ ಅಸಹನೆ ಕೂಡ ಉಂಟಾಗಿತ್ತು. ಆದರೆ ನಿಮ್ಮ ಈ ಪ್ರವಚನಗಳು ನನ್ನಲ್ಲಿ ತುಂಬಿದ ಅಜ್ಞಾನ ಮತ್ತು ಅಪನಂಬಿಕೆಗಳನ್ನು ಕ್ಷಣ ಮಾತ್ರದಲ್ಲಿ ದೂರ ಮಾಡ್ತಿವೆ. ಅನಂತ ಧನ್ಯವಾದಗಳು ಗುರುಗಳೆ.
 • Vikram Shenoy,Doha

  2:48 PM , 18/06/2020

  ಆಚಾರ್ಯರೇ ನಿಮ್ಮ ಉಪಕಾರ ಇದು ನಮ್ಮಂತರ ಪಾಮರರ ಮೇಲೆ.ಈ ತರಹದ ರಾಮಾಯಣ ಪಾಠಕ್ಕೆ ವಿಷ್ಣು ಭಕ್ತರಿಗೆ ಮಾತ್ರ ಸಿಹಿ ಮಾವಿನ ರಸದಂತೆ..
 • Jayashree Karunakar,Bangalore

  2:00 PM , 18/06/2020

  ರಾಮನೂ ಕಾಡಿಗೆ ಹೋದ...
  ಅಸಮಂಜಸನೂ ಕಾಡಿಗೆ ಹೋದ....
  ಇಬ್ಬರೂ ಕಾಡಿಗೆ ಹೋದದ್ದು ಸತ್ಯ....
  ಆದರೆ ಸನ್ನಿವೇಶಗಳಲ್ಲಿ ಎಷ್ಟೊಂದು ವೆತ್ಯಾಸವಿದೆ..
  ಕಾರಣಗಳು ಎಷ್ಟುಅಥ೯ಪೂಣ೯ವಾಗಿದೆ...
  ಸಂಧಭ೯ಗಳಲ್ಲಿ ಎಷ್ಟು ವೆತ್ಯಾಸವಿದೆ...
  ಕಾಡಿಗೆ ಹೋದ ರೀತಿಯಲ್ಲಿ ಎಷ್ಟು ವೆತ್ಯಾಸವಿದೆ..
  ಕೈಕಯಿ ಈ ವಿಷಯವನ್ನು ಸಮೀಕರಿಸಿದ ರೀತಿಯಲ್ಲಿ ತಪ್ಪಿದ್ದರೂ....ಅವರು ಉಲ್ಲೇಖ ಮಾಡಿದ್ದರಿಂದ, ವಿಷಯವನ್ನು ಸರಿಯಾಗಿ ತಿಳಿದಂತಾಯಿತು....
  ಆಗಿನ ಕಾಲದ ಮಹಾನುಭಾವರು ತಪ್ಪು ಮಾಡಿದರೂ , ಪರಿಹರಿಸಿಕೊಳ್ಳುವ ಸಾಮಥ್ಯ೯, ಅದರಿಂದ ನಮಗೆ ಕಲಿಸುವ ಪಾಠ ಎಲ್ಲವೂ ಪರಮಾದ್ಭುತವಾಗಿದೆ...
  ಒಂದು ಘಟನೆಯ ಉಲ್ಲೇಖ ಬಂದರೆ, ಅದಕ್ಕೆ ಸಂಭಂಧಪಟ್ಟ ಎಲ್ಲ ವಿಷಯಗಳನ್ನೂ ನಿಣ೯ಯಮಾಡಿ ಹೇಳುವ ಶಾಸ್ತ್ರಗಳ ಸೊಬಗು ಪರಮಾದ್ಭುತ...
  ನಮ್ಮಂತಹ ಪಾಮರರಿಗೂ ಅದರ ರಸಾಸ್ವಾದವನ್ನು ನೀಡುವ ನಿಮಗೆ ನಮಸ್ಕಾರಗಳು ಗುರುಗಳೆ🙏
 • Niranjan Kamath,Koteshwar

  8:43 AM , 18/06/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಎಷ್ಟೆಲ್ಲ ವಿಚಾರಗಳನ್ನು ಈ ಶ್ರೀ ರಾಮಾಯಣ ದಲ್ಲಿ ಕೇಳುವಂತೆ ಆಯಿತು ಗುರುಗಳೇ. ಮಾತೇ ಬಾರದಂತೆ ಆಗಿದೆ. ಪ್ರತಿ ಪ್ರತಿ ಒಂದು ವಿಚಾರಗಳನ್ನು ಎಷ್ಟು ಪ್ರೀತಿ ಮತ್ತು ಸ್ಪಷ್ಟವಾಗಿ ಶ್ರೀ ವಾಲ್ಮೀಕಿ ಮುನಿಗಳು ವರ್ಣಿಸಿದ್ದಾರೆ. ಅದನ್ನು ಅಧ್ಯಯನ ಮಾಡಿ ನಮ್ಮಂತಹ ಪಾಮರರಿಗೆ ಇದರ ಅಮೃತಪಾನ ಮಾಡಿಸಿದ ನಿಮಗೆ ಕೋಟಿ ಕೋಟಿ ನಮನಗಳು. ನಿಮ್ಮ ಈ ಉಪಕಾರ ಪೂರಿತ ಜ್ಞಾನ ಯಜ್ಞಕ್ಕೆ ದೇವರು ನಿರಂತರ ಆಶೀರ್ವದಿಸಲಿ. ಧನ್ಯೋಸ್ಮಿ.🚩🙏🙏🙏
 • deashmukhseshagirirao,Banglore

  4:10 AM , 18/06/2020

  🙏🏻🙏🏻🙏🏻🙏🏻🙏🏻🙏🏻