Upanyasa - VNU957

ಶ್ರೀರಾಮನ ನಿರ್ಗಮನ

ಶ್ರೀಮದ್ ರಾಮಾಯಣಮ್ —75

ಅಯೋಧ್ಯಾವಾಸಿಗಳ ಜ್ಞಾನ ಭಕ್ತಿಗಳ ಎತ್ತರವನ್ನು ನಮಗೆ ಅರ್ಥ ಮಾಡಿಕೊಳ್ಳಲೂ ಸಾಧ್ಯವಿಲ್ಲ, ಅವರು ಪ್ರತಿಯೊಂದು ಕ್ರಿಯೆಯನ್ನೂ ವಸ್ತುವನ್ನೂ ರಾಮ ಎಂಬ ಶಬ್ದದಿಂದಲೇ ಬಳಸುತ್ತಿದ್ದರು ಎಂಬ ಅಪೂರ್ವವಪ್ರಮೇಯವನ್ನಿಲ್ಲಿ ಕೇಳುತ್ತೇವೆ. 

ರಾಮ ಹೊರಟಾಗ ದಶರಥರು ಕುಸಿದು ಬಿದ್ದು ಬಿಡುತ್ತಾರೆ. ರಾಮನಿಗೆ ಕರ್ತವ್ಯಪಾಲನೆಯೇ ಅಧಿಕವಾಯಿತೇ, ತಂದೆಯ ಬಳಿ ಬರಲಿಲ್ಲವೇಕೆ ಎಂಬ ಪ್ರಶ್ನೆಗ ವಾಲ್ಮೀಕಿಋಷಿಗಳು ನೀಡಿದ ಮನಕಲಕುವ ಉತ್ತರ ಇಲ್ಲಿದೆ. 

ರಥದಲ್ಲಿ ಕುಳಿತು ಹೊರಟಾಗ, ನಿಲ್ಲು ಸುಮಂತ್ರ ಎಂದು ದಶರಥರು ಕೂಗಿ ಆದೇಶ ಮಾಡುತ್ತಾರೆ. ನಿಲ್ಲಬೇಡ ನಡೆ ಸುಮಂತ್ರ ಎಂದು ಶ್ರೀರಾಮ ಹೇಳುತ್ತಾನೆ. ಹಿಂತಿರುಗಿ ಬಂದಾಗ ಏಕೆ ನಿಲ್ಲಿಸಲಿಲ್ಲ ಎಂದು ಕೇಳಿದರೆ ಕೇಳಿಸಲಿಲ್ಲ ಎಂದು ಹೇಳು ಎಂದು ಹೇಳಿಕೊಡುತ್ತಾನೆ. ಇದೇನು ರಾಮ ಸುಳ್ಳನ್ನಾಡಲು ಪ್ರಚೋದಿಸುತ್ತಿದ್ದಾನೆಯೇ ಎಂಬ ಪ್ರಶ್ನೆಗೆ ಶ್ರೀಮಾದಾಚಾರ್ಯರು ನೀಡಿದ ಉತ್ತರದ ವಿವರಣೆ ಇಲ್ಲಿದೆ. Play Time: 51:59

Size: 1.37 MB


Download Upanyasa Share to facebook View Comments
4225 Views

Comments

(You can only view comments here. If you want to write a comment please download the app.)
 • Jyothi Gayathri,Harihar

  8:06 AM , 09/05/2021

  🙏🙏🙏🙏🙏
 • Sowmya,Bangalore

  7:34 PM , 24/04/2021

  🙏🙏🙏
 • Chandu,Kaiwara

  9:44 PM , 24/06/2020

  ಪೂಜ್ಯ ಗುರುಗಳ ಚರಣಗಳಿಗೆ ನಮನಗಳು. ಗುರುಗಳೆ ಶಾಲೆಯಲ್ಲಿ ರಾಮನು ಕಾಡಿಗೆ ಹೋದನು ಅಂತ ಹೇಳಿದಾಗ ಪಾಠವೆಂದು ತಿಳಿದು ಕಲಿತೆ. ಆದರೆ ಆ ರಾಮ ಕಾಡಿಗೆ ಹೋದ ಪರಿಯ ವಿವರಣೆ ಕೇಳುತ್ತಿದ್ದರೆ ಕಣ್ಣಿರು ತಡೆಯಲು ಆಗ್ತಿಲ್ಲ. ಆ ಪಕ್ಷಿ ಪ್ರಾಣಿ ಮನುಜರು ಜೊತೆಗೆ ವೃಕ್ಷಗಳ ವೇಧನೆ ಜೊತೆಗೆ ಕೌಸಲ್ಯದೇವಿ ರಥದ ವೇಗವನ್ನು ಕಂಡು ತಾನು ವೇಗವಾಗಿ ಹೆಜ್ಜೆ ಹಾಕಿದ ಬಗ್ಗೆ ವಿವರಣೆ ಕೇಳುತ್ತಿದ್ದರೆ ರಾಮ ರಾಮ ಒಮ್ಮೆ ನಮ್ಮ ರಾಮ ಮರಳಿ ಬರಬಾರದಿತ್ತಾ ಅಂತ ಭಾವನೆ ಮೂಡುತ್ತದೆ ಗುರುಗಳೆ. ನಿಮ್ಮ ಪ್ರವಚನ ಶೈಲಿ ಸಾಕ್ಷಾತ್ ರಾಮಾಯಣ ದರ್ಶನ ಮಾಡುವತ್ತೆ ಇದೆ. ಧನ್ಯವಾದ ಗುರುಗಳೆ ರಾಮ ರಾಮ
 • Niranjan Kamath,Koteshwar

  2:14 PM , 24/06/2020

  ,🙏🙏🙏🚩
 • deashmukhseshagirirao,Banglore

  4:27 AM , 24/06/2020

  🙏🏻🙏🏻🙏🏻🙏🏻🙏🏻🙏🏻🙏🏻