24/05/2020
ಶ್ರೀಮದ್ ರಾಮಾಯಣಮ್ —76 ರಾಮ ತೊರೆದು ಹೊರಟ ದಿವಸ ಯಾರೂ ಸಂಧ್ಯಾದಿಕರ್ಮಗಳನ್ನು ಮಾಡುವದಿಲ್ಲ, ಊಟ ಮಾಡುವದಿಲ್ಲ, ಮಕ್ಕಳು ಹಸಿವು ಎನ್ನುವದಿಲ್ಲ. ಪ್ರಾಣಿ ಪಕ್ಷಿಗಳೂ ಸಹ ರೋದಿಸುವ ಮನಕಲಕುವ ಘಟನೆಯನ್ನಿಲ್ಲಿ ಕೇಳುತ್ತೇವೆ. ಆಯ ತಪ್ಪಿ ಬೀಳಲಿಕ್ಕೆ ಹೊರಟ ತಮ್ಮನ್ನು ಕೈಕಯಿ ಹಿಡಿದುಕೊಂಡಾಗ ಅವಳನ್ನು ಕೊಡವಿಕೊಂಡು, ನನ್ನ ಸ್ಪರ್ಶ ಮಾಡಬೇಡ, ನಿನ್ನನ್ನು ಕಾಯಾ ವಾಚಾ ಮನಸಾ ಶಾಶ್ವತವಾಗಿ ತೊರೆಯುತ್ತಿದ್ದೇನೆ ಎಂದು ದಶರಥರು, ನನ್ನನ್ನು ಕೌಸಲ್ಯೆಯ ಮನೆಗೆ ಕರೆದುಕೊಂಡು ಹೋಗಿ ಎಂದು ದೂತರನ್ನು ಕೇಳಿಕೊಳ್ಳುವ ಮನಕಲಕುವ ಪ್ರಸಂಗದ ವಿವರಣೆ ಇಲ್ಲಿದೆ.
Play Time: 43:51
Size: 1.37 MB