Upanyasa - VNU966

ರಾಮಕಥೆಯ ಆಧ್ಯಾತ್ಮಿಕತೆ

ಶ್ರೀಮದ್ ರಾಮಾಯಣಮ್ — 84

ಶ್ರೀಮದ್ ರಾಮಾಯಣ ಕೇವಲ ಕಥಾನಿರೂಪಣೆ ಮಾಡುವ ಗ್ರಂಥವಲ್ಲ ಪರಮಾದ್ಭುತವಾಗಿ ತತ್ವಗಳನ್ನು ನಿರೂಪಿಸುವ ಗ್ರಂಥ ಎಂದು ನಮಗೆ ಮನವರಿಕೆ ಮಾಡಿಸುವ ಭಾಗವಿದು. 

ಗುಹನೇ ದೋಣಿಯನ್ನು ನಡೆಸಿ ಶ್ರೀರಾಮರನ್ನು ಗಂಗೆ ದಾಟಿಸಿದ್ದು ಎಂಬ ಕಥೆ ಪ್ರಚಾರದಲ್ಲಿದೆ, ಅದು ತಪ್ಪು, ಗುಹ ದಡದಲ್ಲಿಯೇ ಉಳಿದುಕೊಳ್ಳುತ್ತಾನೆ, ಒಬ್ಬ ನಾವಿಕ ಮತ್ತು ಅನೇಕ ಅಂಬಿಗರು ಇದ್ದ ದೋಣಿಯಲ್ಲಿ ಕುಳಿತು ರಾಮ ಸೀತಾ ಲಕ್ಷ್ಮಣರು ಗಂಗೆಯನ್ನು ದಾಟಿದ್ದು ಎಂಬ ಪ್ರಮೇಯದ ನಿರೂಪಣೆ ಇಲ್ಲಿದೆ. ಆಧಾರಗಳೊಂದಿಗೆ. 

Play Time: 47:04

Size: 1.37 MB


Download Upanyasa Share to facebook View Comments
4238 Views

Comments

(You can only view comments here. If you want to write a comment please download the app.)
 • Padmini Acharya,Mysuru

  12:38 PM, 26/07/2022

  🙏🙏🙏🙏
 • Padmini Acharya,Mysuru

  12:38 PM, 26/07/2022

  🙏🙏🙏🙏
 • K.S.SURESH,BANGALORE

  2:40 PM , 30/07/2021

  Excellent upanyasa with so much meaning
 • Sowmya,Bangalore

  8:42 PM , 27/05/2021

  🙏🙏🙏
 • Vikram Shenoy,Doha

  11:02 PM, 31/07/2020

  ದೃಢ ಮತ, ಮಧ್ವ ಮತ. ಮಧ್ವರ ಅಪಾರ ಕೃಪೆ ಅನಿವಾರ್ಯ. ಆಚಾರ್ಯರ ಪಾದಗಳಿಗೆ ನಮನಗಳು. 🙏🙏🙏
 • Mrudula,Hospet

  12:41 PM, 08/07/2020

  ಆಚಾರ್ಯರಿಗೆ ನನ್ನ ನಮಸ್ಕಾರಗಳು🙏🙏 
  
  ಈ ಭಾಗದಲ್ಲಿ ಬಂದಿರುವ ತತ್ವ ನಿರೂಪಣೆ ಅದ್ಭುತವಾಗಿದೆ ಆಚಾರ್ಯರೇ. 
  ಆಚಾರ್ಯರೇ, ಜೀವರ ಮೋಕ್ಷಕ್ಕೆ ಎರಡು ಮಾರ್ಗಗಳಿವೆ ಅಂತ ಕೇಳಿದ್ದೆ - ಭಕ್ತಿ ಮಾರ್ಗ ಮತ್ತು ಯೋಗ ಮಾರ್ಗ, ಈ ಸಂದರ್ಭದಲ್ಲಿ ನಾವು ಭಕ್ತಿ ಮಾರ್ಗದ ನಿರೂಪಣೆಯನ್ನು ಅರ್ಥಮಾಡಿಕೊಂಡಿದ್ದೇವೆ, ಇದೇ ಕ್ರಮದಲ್ಲಿ ಯೋಗ ಮಾರ್ಗವನ್ನೂ ಕೂಡ ನಿರೂಪಣೆ ಮಾಡಬಹುದಾದಲ್ಲಿ ಅದನ್ನೂ ತಿಳಿಸಬೇಕೆಂದು ನಿಮ್ಮಲ್ಲಿ ವಿನಂತಿ ಆಚಾರ್ಯರೇ🙏

  Vishnudasa Nagendracharya

  ಶ್ರೀಮದ್ ಭಾಗವತದ ಪ್ರಥಮಸ್ಕಂಧ ಮತ್ತು ದ್ವಿತೀಯಸ್ಕಂಧಗಳಲ್ಲಿ ಒಟ್ಟು ಮೂರು ಉಪನ್ಯಾಸಗಳಲ್ಲಿ ಈ ವಿಷಯವನ್ನು ವಿಸ್ತಾರವಾಗಿ ಚರ್ಚಿಸಿ ನಿರೂಪಿಸಲಾಗಿದೆ. ಕೇಳಿ. 
 • Prashanth,Bangalore

  8:02 PM , 07/07/2020

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರ.
  ಭಕ್ತಿ ಮೂಡಲು ಶ್ರವಣ ಮನನ ನಿಧಿ ದ್ಯಾಸ ಬೇಕು ಅಂತ ಕೇಳಿದ್ದೇನೆ. ಒಂದೊಂದು ಹೇಗೆ ಪಡೆದು ಮುಂದುವರಿಯುವುದು. ದಯಮಾಡಿ ತಿಳಿಸಿಕೊಡಿ. ಧನ್ಯವಾದಗಳು

  Vishnudasa Nagendracharya

  ಶ್ರೀಮದ್ ಭಾಗವತದ ಉಪನ್ಯಾಸಗಳಲ್ಲಿ ವಿಸ್ತಾರವಾಗಿ ವಿವರಿಸಲ್ಪಟ್ಟ ವಿಷಯವಿದು. ಭಾಗವತವನ್ನು ಮೊದಲಿಂದ ಪೂರ್ಣವಾಗಿ ಕೇಳಿ. 
 • Keshava K R,Bsngalore

  7:09 PM , 07/07/2020

  Hare Shrinivasa, jai shri Ram
 • M V Lakshminarayana,Bengaluru

  5:00 PM , 07/07/2020

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು.
  ಸಕಲ ತೀರ್ಥ ಯಾತ್ರೆಗಳಿಂದ, ಪುಣ್ಯ ನದಿಗಳ ಸ್ನಾನದಿಂದ ಉಂಟಾಗುವ ಫಲ ಈ ತಮ್ಮ ಪರಮ ಮಂಗಳವಾದ ಪ್ರವಚನ ಕೇಳುವದರಿಂದ ಉಂಟಾಗುತ್ತದೆ. ಭವಸಾಗರವನ್ನು ದಾಟಿಸುವ ಸಾಮರ್ಥ್ಯ ಶ್ರೀಮದ್ರಾಯಣಕ್ಕಿದೆ; ತಮ್ಮ ಪ್ರವಚನಗಳಿಗಿದೆ.
  ಅನಂತಾನಂತ ನಮಸ್ಕಾರಗಳು
 • DESHPANDE P N,BANGALORE

  2:09 PM , 07/07/2020

  S.Namaskarvalu. Anugrahvirali
 • Geetha,Bangalore

  1:31 PM , 07/07/2020

  Gurugalige namaskara
  Ivattina upanyasa bahala sundaravagide. Aa Bhagawanta Ganga nadiyannu daatuvadara hinde yeshtu tatva ide. Matte matte kelabeku idanna naavu.
 • Sooraj,Udupi

  9:47 AM , 07/07/2020

  Vandanegalu Gurugale.. Dayavittu nanna ee prasnege uttara needi.. Ramaru Guha kotta mamsa vannu tinnuttare anta tumba kategalalli kelutteve.. Edu nijave?

  Vishnudasa Nagendracharya

  ಲಕ್ಷ್ಮಣ ಗುಹರ ಅಂತರಾಳ ಎನ್ನುವ ಉಪನ್ಯಾಸದಲ್ಲಿ ಈಗಾಗಲೇ ಉತ್ತರಿಸಿಯಾಗಿದೆ. ಪ್ರವಚನ ಕೇಳಿ. 
  
  ಕ್ಷತ್ರಿಯರಿಗೆ ಮಾಂಸ ತಿನ್ನುವ ಅಧಿಕಾರವಿದೆ. ಗುಹ ಮಾಂಸವನ್ನು ತಂದದ್ದೂ ಸತ್ಯ. ಆದರೆ, ಈ ಸಂದರ್ಭದಲ್ಲಿ ರಾಮದೇವರು ಸ್ವೀಕರಿಸುವದಿಲ್ಲ. ಅದಕ್ಕೆ ಕಾರಣವನ್ನು ರಾಮದೇವರೇ ನೀಡಿದ್ದಾರೆ. 
  
  ಪ್ರವಚನದಲ್ಲಿ ಈಗಾಗಲೇ ವಿವರಿಸಿಯಾಗಿದೆ. 
 • Niranjan Kamath,Koteshwar

  8:35 AM , 07/07/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಬಹಳ ಬಹಳ ಮಹತ್ವದ ವಿಚಾರಗಳು ...ಕಡಿಮೆ ಪಕ್ಷ ಇನ್ನು ಕೆಲವು ಬಾರಿಯಾದರು ಈ ಉಪನ್ಯಾಸ ಕೇಳಬೇಕು. ಭಕ್ತಿ, ಜ್ಞಾನ, ವೈರಾಗ್ಯ, ಸಂಸಾರದಿಂದ ಮುಕ್ತಿ ಪಡೆಯುವ ವಿಷಯಗಳು ಈ ನಾವೆ ದಾಟುವ ವಿಷಯಕ್ಕೆ ಅನುಗುಣವಾಗಿ ತಿಳಿಸಿದ ಪರಿ ಅತ್ಯದ್ಭುತ. ಧನ್ಯೋಸ್ಮಿ.🚩🙏
 • Vijay Kulkarni,Bengaluru

  8:02 AM , 07/07/2020

  ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು ಎಲ್ಲರೂ ಖಂಡಿತ ವಾಗಿ ಕೇಳಬೇಕಾದ ಪ್ರವಚನ. ನಮ್ಮ ಕಣ್ಣು ತೆರೆಸುವ ಪ್ರವಚನ. ಶಬ್ದಗಳು ಸಾಲುತ್ತಿಲ್ಲ ಇದರ ಮಹತ್ವವನ್ನು ಹೇಳಲು. ಕೇಳಿಯೇ ತಿಳಿಯಬೇಕಾದ ಭಾಗ. 🙏🙏🙏
 • deashmukhseshagirirao,Banglore

  4:01 AM , 07/07/2020

  🙏🏻🙏🏻🙏🏻🙏🏻🙏🏻🙏🏻