24/05/2020
ಶ್ರೀಮದ್ ರಾಮಾಯಣಮ್ — 85 ಗುಹ ತರಿಸಿದ ನಾವೆಯಲ್ಲಿ ಕುಳಿತು ರಾಮಸೀತಾಲಕ್ಷ್ಮಣರು ಗಂಗೆಯನ್ನು ದಾಟಿದ ಪ್ರಸಂಗದ ವಿವರಣೆ. ದೋಣಿಯಲ್ಲಿ ಕುಳಿತ ನಂತರ ಶ್ರೀರಾಮದೇವರು ಮಂತ್ರಗಳ ಜಪ ಮಾಡುತ್ತಾರೆ, ಸೀತಾದೇವಿಯರು ಗಂಗೆಗೆ ಹರಕೆಯನ್ನು ಹೊತ್ತುಕೊಳ್ಳುವ ಪ್ರಸಂಗದ ವಿವರಣೆ ಇಲ್ಲಿದೆ. ಹರಕೆಯ ಕುರಿತ ವಿಶೇಷ ವಿಷಯಗಳೊಂದಿಗೆ.
Play Time: 38:47
Size: 1.37 MB