08/07/2020
ನನ್ನ ಕಣ್ಣಿಗೆ Major Operation ಆಗಿರುವದರಿಂದ ಸದ್ಯಕ್ಕೆ ರಾಮಾಯಣದ ಉಪನ್ಯಾಸಗಳನ್ನು ನೀಡಲಾಗುವದಿಲ್ಲ. ವಿವರವನ್ನು ಆಡಿಯೋದಲ್ಲಿ ತಿಳಿಸಿದ್ದೇನೆ. ವಿಶ್ವನಂದಿನಿಯ ಜ್ಞಾನಕಾರ್ಯ ನಿರ್ವಿಘ್ನವಾಗಿ ಮುಂದುವರೆಯಲಿ ಎಂದು ಶ್ರೀ ಲಕ್ಷ್ಮೀನೃಸಿಂಹದೇವರಲ್ಲಿ ಪ್ರಾರ್ಥಿಸಿ. — ವಿಷ್ಣುದಾಸ ನಾಗೇಂದ್ರಾಚಾರ್ಯ
Play Time: 03:35
Size: 3.55 MB