15/10/2020
ಪುರುಷೋತ್ತಮ ಮಾಸದಲ್ಲಿ ಇಡಿಯ ತಿಂಗಳು ಮಾಡಿರುವ ಏನೆಲ್ಲ ವ್ರತಗಳಿವೆ ಅವನ್ನು ಅಮಾವಾಸ್ಯೆಯಂದು ಮಾಡಬೇಕೋ, ಅಥವಾ ನಿಜಮಾಸದ ಪ್ರತಿಪದೆಯಂದು ಮಾಡಬೇಕೋ? ಮತ್ತು ಕೆಲವರು 33 ದಿವಸ ಮಾಡಬೇಕು ಎನ್ನುತ್ತಿದ್ದಾರೆ, ಇದು ಸರಿಯೇ? ಎಂಬ ಪ್ರಶ್ನೆಗಳಿಗೆ ಬೃಹನ್ನಾರದೀಯ ಪುರಾಣದಲ್ಲಿ ಭಗವಂತನೇ ನೀಡಿರುವ ಉತ್ತರದೊಂದಿಗೆ, ಪ್ರತಿಯೊಂದು ವ್ರತದ ಸಮರ್ಪಣೆಯನ್ನು ಯಾವ ರೀತಿ ಮಾಡಬೇಕೆಂಬ ವಿವರ ಇಲ್ಲಿದೆ. ಸಮರ್ಪಣೆಯ ವಿಧಿಯನ್ನು VNA260 ಯಲ್ಲಿ ವಿವರಿಸಲಾಗಿದೆ.
Play Time: 12:56
Size: 3.55 MB