Upanyasa - VNU973

2021 ಪ್ಲವಸಂವತ್ಸರದ ಪಂಚಾಂಗ ಶ್ರವಣ

ವಿಶ್ವನಂದಿನಿಯ ಸಕಲ ಬಾಂಧವರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು. 

ಹರಿವಾಯುದೇವತಾಗುರುಗಳು ನಿಮ್ಮ ಮತ್ತು ನಿಮ್ಮ ಸಮಗ್ರ ಕುಟುಂಬದವರ ಮೇಲೆ ಪೂರ್ಣಾನುಗ್ರಹವನ್ನು ಮಾಡಿ ದೀರ್ಘ ಆರೋಗ್ಯ, ಸಾತ್ವಿಕ ಸಂಪತ್ತು, ಪೂರ್ಣ ನೆಮ್ಮದಿಗಳನ್ನು ನೀಡಿ ಶ್ರೇಷ್ಠ ಸಾಧನೆಯನ್ನು ಮಾಡಿಸಲಿ ಎಂದು ಅವರನ್ನು ಪ್ರಾರ್ಥಿಸುತ್ತೇನೆ. 

— ವಿಷ್ಣುದಾಸ ನಾಗೇಂದ್ರಾಚಾರ್ಯ

Play Time: 52:00

Size: 3.84 MB


Download Upanyasa Share to facebook View Comments
8692 Views

Comments

(You can only view comments here. If you want to write a comment please download the app.)
 • SubbaRao PR,Bangalore

  7:20 PM , 13/04/2021

  🙏🙏
 • Vikram Shenoy,Doha

  1:28 PM , 13/04/2021

  ಕೋಟಿ ಧನ್ಯವಾದಗಳು. ಮುಂದಿನ ಸಂವತ್ಸರಗಳು ಮಾಧ್ವ ಗ್ರಂಥಗಳ ಅಧ್ಯನಕ್ಕೆ ಇಚ್ಚ ಶಕ್ತಿ ವೃದ್ಧಿಗೆ ಪ್ರಾರ್ಥನೆ...
 • SHANKAR KAMATH,Bangalore

  1:24 PM , 13/04/2021

  ಪಂಚಾಂಗ ಪಠಣಕೆ ಧನ್ಯವಾದಗಳು.
 • Hemadri Madhusudhana Rao,Kadapa

  12:08 PM, 13/04/2021

  ಶ್ರೀ ಗುರುಭ್ಯೋ ನಮಃ 
  ಶ್ರೀ ರಾಘವೇಂದ್ರಾಯ ನಮಃ 
  ಗುರುಗಳ ಪಾದಾರವಿಂದಗಳಿಗೆ ನಮಸ್ಕಾರಗಳು
  ಯುಗಾದಿಯ ಶುಭಾಶಯಗಳು
  🙏🙏🙏🙏🙏
 • Sameer,Gadag

  11:03 AM, 13/04/2021

  🙏🏻
 • Sangeetha Prasanna,Bangalore

  10:28 AM, 13/04/2021

  ಶ್ರೀ ಹರೇ ಶ್ರೀನಿವಾಸ 🙏ಗುರುಗಳಿಗೆ ನಮಸ್ಕಾರಗಳೊಂದಿಗೆ ಶ್ರೀ ಪ್ಲವನಾಮ ಸಂವತ್ಸರದ ಶುಭಾರಂಭದ ಅಭಿನಂದನೆಗಳು ಹಾಗೂ ಅಭಿವಂದನೆಗಳು 🙏🙏
 • Kiran Kumar Kr,Kanakapura

  10:02 AM, 13/04/2021

  ಶ್ರೀ ಗುರುಭ್ಯೋ ನಮಃ 🙏
 • Kiran Kumar Kr,Kanakapura

  10:02 AM, 13/04/2021

  ಶ್ರೀ ಗುರುಭ್ಯೋ ನಮಃ 🙏