Upanyasa - VNU987

ದಶರಥರ ಅಂತ್ಯಸಂಸ್ಕಾರ

ಶ್ರೀಮದ್ ರಾಮಾಯಣಮ್ — 99

ಅಂತ್ಯಸಂಸ್ಕಾರದ ಸಂದರ್ಭದಲ್ಲಿ ನಾವು ಅನುಸರಿಸಬೇಕಾದ ಹತ್ತಾರು ನಿಯಮಗಳ ಪರಿಚಯದೊಂದಿಗೆ ರಾಜಾಧಿರಾಜರಾದ ಶ್ರೀ ದಶರಥಮಹಾರಾಜರ ಅಂತ್ಯೇಷ್ಟಿಯ ವಿವರಣೆ. 

Play Time: 35:56

Size: 3.84 MB


Download Upanyasa Share to facebook View Comments
6424 Views

Comments

(You can only view comments here. If you want to write a comment please download the app.)
 • Sowmya,Bangalore

  4:23 PM , 28/05/2022

  🙏🙏🙏
 • JOTHIPRAKASH L,DHARMAPURI

  11:20 AM, 28/04/2022

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು
 • Vishwnath MJoshi,Bengaluru

  9:01 PM , 27/04/2022

  ಅದಧಿಕಾರವಿರುವುದಿಲ್ಲಾ. ಆದರೆ ದಶರಥರು ೩ ಅಗ್ನಿಗಳ್ಳನ್ನು ಸ್ಥಾಪನೆ ಮಾಡಿದ್ದರು ಎಂದಿದೆ. ಆ೩ಅಗ್ನಿ ಯಾವ ಅಗ್ನಿ ಔಪಾನ ಅಥವಾ ಅಗ್ನಿಹೋತ್ರ ಅಗ್ನಿ ನಾ?. ಇವೆರಡರಲ್ಲೂ ಕ್ಷತ್ರೀಯರಿಗೆ ಅಧಿಕಾರವಿತ್ತಾ ಆತುರದಲ್ಲಿ. ಹಾಗು ಕಲಿಯುಗದ ಕ್ಷತ್ರೀಯರಿಗೆ ವೇದದಲ್ಲಿ ಅಧಿಕಾರವಿದೆಯಾ?
 • Vishwnath MJoshi,Bengaluru

  8:56 PM , 27/04/2022

  ಹುರುಗುಳಿಗೆ ನಮಸ್ಕಾರ ದಶರಥ ಮಹಾರಾಜರು ಕ್ಷ್ಯತ್ರೀಯ ರು ,ಕ್ಷ್ಯತ್ರೀಯರಿಗೆ ವೇದ ಅಧ್ಯಾಯನದಲ್ಲಿ ಅಧಿಕಾರ ಇರುತ್ತದೆ ಆದರೆ ವೇದವನ್ನು ಪ್ರತಿಪಾದಿಸುವುದು ಹಾಗು ವೇದವನ್ನು ಅನುಷ್ಠಾನ ಮಾಡಿ ಹೋಮವನ್ನು ತಾನೆ ಸ್ವಥಾ ಮಾಡುವುದರಲ್ಲಿ
 • Nalini Premkumar,Mysore

  5:45 PM , 27/04/2022

  🙏🙏🙏