ಶ್ರೀಮದ್ ರಾಮಾಯಣಮ್ — 100
ಪ್ರೀತಿ, ಪ್ರಲೋಭನೆ, ಅನಿವಾರ್ಯತೆ ಮುಂತಾದ ಅನೇಕ ಕಾರಣಗಳಿಂದ ಅಧರ್ಮ ಮಾಡುವ ಪ್ರಸಕ್ತಿ ಬಂದಾಗಲೂ ಧರ್ಮವನ್ನು ಬಿಡತಕ್ಕದ್ದಲ್ಲ ಎಂಬ ಪಾಠವನ್ನು ಭರತರ ಚರ್ಯೆಯಿಂದ ನಾವಿಲ್ಲಿ ಕಲಿಯುತ್ತೇವೆ.
(You can only view comments here. If you want to write a comment please download the app.)
Sanjeeva Kumar,Bangalore
1:40 PM , 10/06/2022
ಧನ್ಯೋಸ್ಮಿ ಗುರುಗಳೆ🙏
Sanjeeva Kumar,Bangalore
1:40 PM , 10/06/2022
ಧನ್ಯೋಸ್ಮಿ ಗುರುಗಳೆ🙏
Sowmya,Bangalore
2:02 PM , 06/06/2022
🙏🙏🙏
JOTHIPRAKASH L,DHARMAPURI
7:53 PM , 30/04/2022
ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು
Jayashree karunakar,Bangalore
10:17 PM, 29/04/2022
ನಾನು ಸ್ವತಂತ್ರ ಕರ್ತೃ ಅಲ್ಲ... ಶ್ರೀರಾಮಚಂದ್ರನೇ ನನ್ನಲ್ಲಿನಿಂತು ರಾಜ್ಯವಾಳಿಸುತಿದ್ದಾನೆ... ಪಾದುಕೆಯ ಮೂಲಕ ನನ್ನಿಂದ ಮಾಡಿಸ್ತಿದ್ದಾನೆ... ರಾಜ್ಯದಲ್ಲಿ ಪೂರ್ಣವಾಗಿ ಅಭಿಮಾನ ತೊರೆದು ಬಿಟ್ಟಿದ್ದಾರೆ.. ಇದನ್ನು ಶಾಸ್ತ್ರಗಳಿಂದ ಜ್ಞಾನ ಪಡೆಯುವ ರೀತಿಯನ್ನು ಸಮೀಕರಿಸಿದ ರೀತಿಯೇ ಅದ್ಭುತವಾಗಿತ್ತು... ಈ ಅನುಸಂಧಾನವೇ ಮುಂದೆ ಅನುಭವಕ್ಕೆ ಬರುವಂತೆ ಮಾಡುತ್ತಾನೆ ಸ್ವಾಮಿ.... ಅಬ್ಬಾ ಅದೆಷ್ಟು ಮನಸ್ಸಿಗೆ ಸಂತಸ ನೀಡಿದೆ ನಿಮ್ಮ ಮಾತುಗಳು. *ನಾನು ಮಾಡುತಿದ್ದೇನೆ ಅಂದುಕೊಳ್ಳುವದು ಮನಸಿನಿಂದ*... ಆ ಮನಸಿನ ಅಭಿಮಾನಿದೇವತೆಯೇ ಆಚರಿಸಿ ತೋರಿಸಿದ ರೀತಿಯನ್ನು ನಮ್ಮ ಹೃದಯಕ್ಕೆ ಮುಟ್ಟುವಂತೆ ತಿಳಿಸಿದ ನಿಮಗೆ ಮನಪೂರ್ವಕವಾದ ನಮಸ್ಕಾರಗಳು ಗುರುಗಳೇ.. 🙏ನಮ್ಮ ಹಂತಕ್ಕೆ ಇಳಿದು ತತ್ವವನ್ನು ತಿಳಿಸುವ ರೀತಿಯೇ ಚೆನ್ನಾಗಿದೆ... ರಾಮಾಯಣದಲ್ಲಿ ಬರುವ ಪ್ರತಿಯೊಂದು ವ್ಯಕ್ತಿತ್ವವನ್ನು ಗೌರವ ನೂರ್ಮಡಿಯಾಗುವಂತೆ ತಿಳಿಸುತ್ತೀರಿ. ಮನಸಿನಲ್ಲಿ ರಾಮಾಯಣದ ಪ್ರತಿಯೊಂದು ಘಟನೆಗಳನ್ನು ನೋಡಿದಂತಾಗುತ್ತಿದೆ.. ಸುಮ್ಮನೆ ಹೊಗಳಿಕೆಯ ಮಾತುಗಳಲ್ಲ ಗುರುಗಳೇ... ನಿಮ್ಮ ಯಾವುದೇ ಉಪನ್ಯಾಸಗಳನ್ನು ಶ್ರವಣ ಮಾಡಿದಾಗ ಆಗುವಂತಹ ಅನುಭವ ಇದು 🙏
ದಶರಥರು ಮತ್ತು ಶ್ರೀರಾಮಚಂದ್ರ ದೇವರು ಅದೇ ಕೈಕೇಯಿಯ ಮಾತನ್ನು ನಿರಾಕರಿಸಲಿಲ್ಲದಾಗಲೂ... ಭರತರು ಯಾವ ಕಾರಣಕ್ಕಾಗಿ ಅದೇ ಮಾತನ್ನು ನಿರಾಕರಿಸಿದರು ಅನ್ನುವಲ್ಲಿ.. ನೀವು ವಿವರಣೆ ಮಾಡಿ ನಿರ್ಣಯ ನೀಡಿದ ರೀತಿ ತುಂಬಾ ಚೆನ್ನಾಗಿತ್ತು 🙏😃ಬುದ್ಧಿಗೊಂದು ಕಸರತ್ತು ನೀಡಿದಂತಿತ್ತು...
Prahalad,Bengaluru
8:38 PM , 29/04/2022
🙏😊👌Achare
Anirudh Katti,Bangalore
6:41 PM , 29/04/2022
🙏🙏🙏
Nalini Premkumar,Mysore
1:22 PM , 29/04/2022
ಹರೆ ಶ್ರೀನಿವಾಸ ಗುರುಗಳೇ.
ಅದ್ಭುತವಾದ ಪ್ರವಚನ. ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ. ಭರತರ ಧರ್ಮನಿಷ್ಠೆ, ಭರತರಿಗೆ ಒದಗಿ ಬರುವ ಪರೀಕ್ಷೆ, ಅವರ ಧರ್ಮ, ಧರ್ಮವನ್ನು ಗಟ್ಟಿಯಾಗಿ ಹಿಡಿಯ ಬೇಕು, ನಮಗೆ ಜಯ, ಅಧರ್ಮದ ಸಂಪತ್ತು ಬೇಡ.... ನಮ್ಮ ಮನಸ್ಸಿನ ಪ್ರತಿನಿಧಿ ಭರತರು, ಭಗವಂತ ನನ್ನಿಂದ ಮಾಡಿಸಬೇಕು, ನನ್ನ ಅಂತರ್ಯಾಮಿ ಮಾಡಿಸುತ್ತಿರುವುದು,...... ಈ ಎಲ್ಲಾ ಮಾತುಗಳು ಪರಮ ಪರಮ ಅಧ್ಬುತ ಗುರುಗಳೇ.
ಹೇಳಲು ಪದಗಳಿಲ್ಲ ನಿಮ್ಮಂಥ ಗುರು ಗಳನ್ನು ಭಗವಂತ ನಮಗೆ ಕರುಣಿಸಿ ರಾಮಾಯಣವನ್ನು ತನ್ನ ಭಕ್ತರಿಗೆ ಕೇಳಿಸುತ್ತಿದ್ದಾನೆ. ಅಧ್ಭುತ ಗುರುಗಳೇ ಅನಂತ ಧನ್ಯವಾದಗಳು. ಕೋಟಿ ಕೋಟಿ ಪ್ರಣಾಮಗಳು ಗುರುಗಳೇ 🙏🙏🙏
Vishnudasa Nagendracharya
ತುಂಬ ಸಂತೋಷ.
ಶ್ರೀರಾಮದೇವರ ಕಾರುಣ್ಯ ನಿಮ್ಮ ಮೇಲಿರಲಿ.
Niranjan Kamath,Koteshwar
10:46 AM, 29/04/2022
ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ಶ್ರೀ ಭರತರ ಧರ್ಮವನ್ನು ಹಾಗೂ ನಡತೆಯನ್ನು ಪಾಲಿಸುವ ಗುಣದ ಎಷ್ಟು ವರ್ಣನೆ ಮಾಡಿದರೂ ಸಾಲದು. ಅದೆಷ್ಟು ಮನೋಹರವಾಗಿ ಮನಸ್ಸು ಮುಟ್ಟುವಂತೆ ತಿಳಿಸಿದ್ದೀರಿ ಗುರುಗಳೇ . ನಿಮ್ಮ ಈ ಉಪನ್ಯಾಸಗಳು ಶ್ರೀಮದ್ ರಾಮಾಯಣದ ಒಂದುಂದು ಪ್ರಸಂಗವೂ ಕಣ್ಣೆದುರಿಗೆ ಕಟ್ಟಿದಂತಿದೆ. ಧನ್ಯೋಸ್ಮಿ
Vishnudasa Nagendracharya
ಗುರ್ವನುಗ್ರಹ.
Srinivasa Deshpande,Chennai
8:36 AM , 29/04/2022
Absolutely no words
What an upanyasa, Gurugale.
Please keep blessing us eith such great gems of tatvas.
Bhaktipurvaka sashtanga namaskaragaLu