Upanyasa - VNU994

ಶ್ರೀರಾಮ ಕಾಲ ಕಳೆಯುತ್ತಿದ್ದ ರೀತಿ

ಶ್ರೀಮದ್ ರಾಮಾಯಣಮ್ — 107

ಸಿಂಹಾಸನ, ಪ್ರೀತಿಪಾತ್ರರು, ಅಯೋಧ್ಯೆ, ಎಲ್ಲ ಸುಖಗಳನ್ನು ತೊರೆದು ಕೇವಲ ಪ್ರಾಣಿ, ಪಕ್ಷಿ, ಮರ, ಗಿಡಗಳಿಂದ ತುಂಬಿದ, ಜನಸಂಚಾರವಿಲ್ಲದ ಕಾಡಿಗೆ ಬಂದೆ ಎಂದು ಶ್ರೀರಾಮ ದುಃಖಿಸುತ್ತ ಕೂಡುವದಿಲ್ಲ. ಪ್ರಕೃತಿಯನ್ನು ಪರಮಾದ್ಭುತವಾಗಿ ಆಸ್ವಾದಿಸುತ್ತ, ಸೀತೆಯೊಡನೆ ಕುಳಿತು ರಮಣೀಯವಾಗಿ ಮಾತನಾಡುತ್ತ ಕಾಲ ಕಳೆಯುತ್ತಿದ್ದ ರಾಮಚಂದ್ರನ ಚರ್ಯೆ ನಮ್ಮ ಬದುಕಿಗೆ ಅದ್ಭುತ ಪಾಠವನ್ನು ಕಲಿಸುತ್ತದೆ. 

ಅತಿ ಹೆಚ್ಚು ಮಾತನಾಡುವದು ಅಧರ್ಮ, ಆತ್ಮಹತ್ಯೆಗೆ ಸಮಾನ ಎನ್ನುತ್ತದೆ ಭಾಗವತ. ಶ್ರೀರಾಮ ತನ್ನ ಮಡದಿಯೊಡನೆ ಸಮೃದ್ಧವಾಗಿ ಮಾತನಾಡುತ್ತ ಕಾಲ ಕಳೆಯುತ್ತಿದ್ದ ಎಂದು ರಾಮಾಯಣ ತಿಳಿಸುತ್ತದೆ. ನಾವು ಯಾವ ಪಾಠವನ್ನು ಅಳವಡಿಸಿಕೊಳ್ಳಬೇಕು, ವಿರುದ್ಧವಲ್ಲವೇ ಇವು ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. 

Play Time: 44:00

Size: 3.84 MB


Download Upanyasa Share to facebook View Comments
7559 Views

Comments

(You can only view comments here. If you want to write a comment please download the app.)
  • Kosigi shroff malathi,Hyderabad

    10:47 AM, 11/08/2022

    🙏🙏
  • Sanjeeva Kumar,Bangalore

    1:12 PM , 24/06/2022

    Dhanyosmi gurugale 🙏
  • Roopavasanth,Banglore

    1:03 PM , 21/06/2022

    Hare Srinivasa modalige namma vishwanandinya gurugalige namskaara.. 
    Sundaravaada chitrakuuta parvatha..Alli ayodhye janara.agamana bharathara EDI synyada jothe .muttina kantiyanthe holyeyuva sreeramanannu kanuva tavaka..chitrakuuta parvatha da prakruthya sobaginalli ..ramara seethamma deviyara  pratiyobbaru smarane..ramanannu kanalu bharatra utsaaha..innu chitrakutta parvatadalli..namm appa Amma ra adbutavaada matugalu..gida maragala bagge prakruthya bagge iruva Preethi .harige..ellavu namma kanna munde navu bharathara jotheyalli iddivi annuva bhavane..ellellu sree ramadevara ..mathugale..seethadeviyara odane..ramara mathu...ramara Preethi..aha navu nodi kaliyabeku..ellavu sundravada chitrakuuta da mahime Alli ramaru iddare ..seethadeviyaru namma ramara mele torisuva Preethi..adbuthavada sundaravadapravachana keluthale irbeku....mugidare..mathe mathe kelabeku annuvu namma ramadevara mahimeyondige..sree krishnarpanamasthu..
  • Sowmya,Bangalore

    1:35 PM , 20/06/2022

    🙏🙏🙏
  • Venkatesh. Rajendra . Chikkodikar.,Mudhol

    4:48 PM , 16/06/2022

    Jai Shree Rama  🙏🙏🙏
  • Venkatesh. Rajendra . Chikkodikar.,Mudhol

    4:48 PM , 16/06/2022

    Jai Shree Rama  🙏🙏🙏
  • G R Narasimha,Washington D C

    10:27 PM, 13/06/2022

    Great lessons
  • H.Suvarna kulkarni,Bangalore

    9:15 PM , 09/06/2022

    ಗುರುಗಳಿಗೆ ಅನಂತ ಪ್ರಣಾಮಗಳು..ಮತ್ತೆ...ಮತ್ತೆ ಕೇಳಿ ಮನವರಿಕೆ ಮಾಡಿಕೊಳ್ಳಬೇಕಾದ ಅಂಶಗಳು ಪ್ರತ ಉಪನ್ಯಾಸ ದಲ್ಲೂ ಇವೆ..ಕೇಳಿ ಮನನ ಮಾಡಿಕೊಳ್ಳಬೇಕು ..ನಮ್ಮ ಬದುಕಿನಲ್ಲಿ ಉತ್ತಮ ಗುಣಗಳನ್ನು ರೂಢಿಸಿಕೊಳ್ಳುವಂತೆ ರಾಮಾಯಣ ನಮ್ಮನ್ನು ಪ್ರೇರೇಪಿಸುತ್ತಿದೆ...
    
         ‌‌‌ ‌  ಧನ್ಯವಾದಗಳು‌
  • JOTHIPRAKASH L,DHARMAPURI

    9:35 PM , 08/06/2022

    ಗುರುಗಳಿಗೆ ಅನಂತ ನಮಸ್ಕಾರಗಳು
  • K.S.SURESH,BANGALORE

    3:10 PM , 08/06/2022

    Excellent life lessons. Only Ramayan which is beyond caste, creed, religion can teach us.  The way Respected Guruji taught us is marvelous 🙏
  • Nalini Premkumar,Mysore

    3:04 PM , 08/06/2022

    ಹರೆ ಶ್ರೀನಿವಾಸ ಗುರುಗಳೇ ಪರಮ ಅಧ್ಬುತ ನಮ್ಮ ಸ್ವಾಮಿ ಶ್ರೀ ರಾಮಚಂದ್ರ ಬದುಕಿನ ಪಾಠ ವನ್ನು ನಮಗೆ ಕಲಿಸುತ್ತಿದ್ದಾರೆ ಯಾವಾಗ ಯಾವ ರೀತಿ ಇರಬೇಕು ಎನು ಮಾತನಾಡಬೇಕು ಕಷ್ಟ ದಿನ ಗಳಲ್ಲಿ ಸುಖವನ್ನು ನೆನೆಯಬಾರದು ಬದುಕು ಹೇಗೆ ಬರುತ್ತದೊ ಹಾಗೆ ಸ್ವೀಕರಿಸಬೇಕು ಎಲ್ಲವೂ ನಮಗಾಗಿ ಸ್ವಾಮಿ ತಿಳಿಸುತ್ತಿದ್ದಾನೆ ಅಧ್ಭುತ ಗುರುಗಳೇ ಧನ್ಯವಾದಗಳು ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು ಕೋಟಿ ಕೋಟಿ ಪ್ರಣಾಮಗಳು 🙏🙏🙏
  • Niranjan Kamath,Koteshwar

    9:13 AM , 08/06/2022

    ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ಭರತರ ಕೌಶಲ್ಯದ ನಡೆ, ಶ್ರೀ ರಾಮಚಂದ್ರ ದೇವರು ಕಷ್ಟದಲ್ಲಿ ಬದುಕುವ , ಯಾವುದೇ ಸಂಧರ್ಭದಲ್ಲಿ ಸುಖವನ್ನು  ಅನುಭವಿಸುವ ಮಾರ್ಗದರ್ಶನ ನೀಡುವ ಪರಿ, ನಿಮ್ಮ ಉಪನ್ಯಾಸ , ಎಲ್ಲವೂ ಧನ್ಯರನ್ನಾಗಿ ಮಾಡಿಸಿತು.  ಧನ್ಯೋಸ್ಮಿ.