Upanyasa - VNU996

ರಾಮ ಭರತ ಸಮಾಗಮ

ಶ್ರೀಮದ್ ರಾಮಾಯಣಮ್ — 109

ತನ್ನ ಕಾರಣದಿಂದ, ತನ್ನಮ್ಮನ ತಪ್ಪಿನಿಂದ ಅಣ್ಣ ವನವಾಸ ಮಾಡುವಂತಾಯಿತು, ತಂದೆ ಮರಣಹೊಂದುವಂತಾಯಿತು ಎಂಬ ದುಃಖ ಪರಿತಾಪಗಳಿಂದ ಬೆಂದು ಹೋಗಿದ್ದ ಭರತರು ಮಹಾಪ್ರಯತ್ನದಿಂದ ಸಮಗ್ರ ಸೈನ್ಯ-ಜನತೆಯೊಡನೆ ರಾಮರಿರುವ ಕಾಡಿಗೆ ಬಂದು ಆಶ್ರಮವನ್ನು ಹುಡುಕಿ ರಾಮರನ್ನು ಭೇಟಿಯಾಗಿ ಕಾಲಿಗೆರಗುವ, ಆ ನಮ್ಮ ಸ್ವಾಮಿ ತಮ್ಮಂದಿರನ್ನು ಸಾಂತ್ವನಗೊಳಿಸುವ ಘಟನೆಯ ಚಿತ್ರಣ. 

Play Time: 26:45

Size: 3.84 MB


Download Upanyasa Share to facebook View Comments
5815 Views

Comments

(You can only view comments here. If you want to write a comment please download the app.)
 • Kosigi shroff malathi,Hyderabad

  11:06 AM, 15/08/2022

  🙏🙏
 • Sowmya,Bangalore

  1:48 PM , 30/06/2022

  🙏🙏🙏
 • Sanjeeva Kumar,Bangalore

  1:31 PM , 28/06/2022

  ಅನಂತಾನಂತ ಪ್ರಣಾಮಗಳು ಗುರುಗಳೆ, ಕಣ್ಣಲ್ಲಿ ನೀರು, ಗಂಟಲು ಗದ್ಗದಿತವಾಗುತ್ತದೆ ಕೇಳುತ್ತಿದ್ದರೆ
 • Venkatesh. Rajendra . Chikkodikar.,Mudhol

  11:52 AM, 22/06/2022

  Jai Shri rama 🙏🙏🙏
 • Roopavasanth,Banglore

  2:04 PM , 21/06/2022

  Hare Srinivasa..namma acharyarige namskaara..
  Bharata shatrugnaru ramadevara nu nodabeku bhaktiyinda bhagavanthanannu ayodhyege karedukondu hoguva drudavaada nirdhara bharathara manassinnalli 
  Innu Bharata suddi keli lakshmnara akrosha Alli mathe namma ramadevaru laksmanarige needida saantvanda matugalu..bharatru ramanannu nodida kudale ramara kaalige biddu kshame keluva prsanga..modale namma devaru karunamuurthi dayapara muuruthi Rama Rama emberedakshara premadi salahitu sujanaranu annuva sandraba ..bharatra mele ramadevaru torisutiruva kalaji..Preethi..tande bhardwaj ra Savina vishya tilidu..pitruge maduva kaarya..ellavu ...parna kuteeradalli..bharatru matanaduvaga dukiyhanagi matanadidre namma swamiyu dukhadinda matanduthare..Alli mathe bhartha shtrugnarige Preethi ya matugalu..ottinalli bhagvanthanige dukhavilla rnnuva vishya sajavagi ramayanda malikeyalli keluttha bandideve kosalyeyara sumitre tayiyara agamana ..ellavu adbuthavagi sundaravagi sulalithavagi tilidutiruva..guragala antryami Ada nammellara antryami Ada sreeramadevarige samerpaneyanagli..Hari vayu gurugalu preetharagali..sree krishnarpanamasthu .
 • Vikram Shenoy,Doha

  7:18 PM , 17/06/2022

  ಕೋಟಿ ನಮನಗಳು ಆಚಾರ್ಯರಿಗೆ. ಭಕ್ತಿ ಸರಾಗವಾಗಿ ಮೂಡಿ ಬರುತ್ತಿದೆ. ಶ್ರೀ ಮಧ್ವಾನತ್ತರ್ಗತ ಶ್ರೀ ರಾಮ ದೇವರ ಪಾಂದಾರವಿಂದಕ್ಕೆ ಅನಂತ ಕೋಟಿ ನಮನ..
 • Vikram Shenoy,Doha

  7:18 PM , 17/06/2022

  ಕೋಟಿ ನಮನಗಳು ಆಚಾರ್ಯರಿಗೆ. ಭಕ್ತಿ ಸರಾಗವಾಗಿ ಮೂಡಿ ಬರುತ್ತಿದೆ. ಶ್ರೀ ಮಧ್ವಾನತ್ತರ್ಗತ ಶ್ರೀ ರಾಮ ದೇವರ ಪಾಂದಾರವಿಂದಕ್ಕೆ ಅನಂತ ಕೋಟಿ ನಮನ..
 • Jayashree karunakar,Bangalore

  10:33 PM, 13/06/2022

  ಅಯೋಧ್ಯೆಯಿಂದ ಚಿತ್ರಕೋಟದವರೆಗೆ ಆ ಸಮಗ್ರದ ಸೈನ್ಯದ ಹಿಂದೆ ಹಿಂದೆಯೇ ನಾವೂ ಕೊಡ ಬಂದಂತಾಗಿದೆ ಗುರುಗಳೇ... 
  
  ದೊರದಲ್ಲಿರುವ ಪರ್ಣಕುಟೀರ ಕಣ್ಣಿಗೆ ಮಂದವಾಗಿ ಕಾಣಿಸುತ್ತಿದೆ... ಇದೀಗ ಕುಟೀರದ ಸಮೀಪ ಹೊಗೆಯೂ ಕಾಣಿಸುತ್ತಿದೆ... ನಾನಾ ಹೊಗಳ ಪರಿಮಳವೂ ನಾಸಿಕಗಳಿಗೆ ತಾಕಿತೇನೋ... ನಾವು ನಡೆಯದೆಯೇ ನಮ್ಮ ವೇಗವೂ ಜಾಸ್ತಿಯಾಯಿತೇನೋ!!!!!
  
  ಅಬ್ಬಾ !!ಅದೆಂತಹ ವರ್ಣನೆ... 
  ಮನಸ್ಸು ಆಚೀಚೆ ಹೋಗದಂತೆ... ತದೇಕ ಚಿತ್ತವಾಗಿ ಎಲ್ಲವನ್ನೂ ನೋಡುತ್ತಿದೆ .. ರೋಮಾಂಚನ ವಾಗುತ್ತಿದೆ..ಮನಸ್ಸಿಗೆ ಶರಣಾಗತವಾದ ಭಾವ.... ಪದಗಳು ಸಿಗುತ್ತಿಲ್ಲ... 
  
  ಶ್ರವಣ ಮಾಡಿಯೇ ತಿಳಿಯಬೇಕು.... ಸಿಗುವ ಆನಂದವನ್ನು. 
  ನಿಮಗೆ ಭಕ್ತಿಯ ನಮಸ್ಕಾರಗಳು ಗುರುಗಳೇ.
 • Nalini Premkumar,Mysore

  1:00 PM , 13/06/2022

  ಹರೆ ಶ್ರೀನಿವಾಸ ಗುರುಗಳೇ ಅಧ್ಭುತ ವಾದ ಪ್ರವಚನ ಶ್ರೀ ರಾಮ ಲಕ್ಷ್ಮಣ ರ ಸಂಭಾಷಣೆ ಲಕ್ಷ್ಮಣ ದೇವರ ಸಿಟ್ಟು..... ಅಂತರ್ಯಾ ಮಿ ಯಾದ ನಮ್ಮ ಸ್ವಾಮಿ ಗೆ ಎಲ್ಲವೂ ತಿಳಿದಿದೆ...... ಅಪ ಯಶಸ್ಸಿ ನ ರಾಜ್ಯ ಬೇಡ... ಭರತರನ್ನ ಪ್ರೇಮ ದಿಂದ ಸ್ವಾಮಿ.... ಲಕ್ಷ್ಮಣ ರ ನಾಚಿ ಕೆ.... ಎಲ್ಲವೂ ನಿಮ್ಮ ಪ್ರವಚನ ದಿಂದ ಕೇಳುವಾಗ ನಮ್ಮ ಕಣ್ಣ ಮುಂದೆ ಯೆ ನಡೆದಂತೆ ಭಾಸವಾಗುತ್ತದೆ... ಮುಂದೆ ಶ್ರೀ ರಾಮ ರ ಭರತ ರ ಸಂಭಾಷಣೆ ಗೆ ಏನು ಎಂದು ಕಾಯುತ್ತಿದ್ದೇವೆ ಗುರುಗಳೇ ನಿಮಗೆ ಅನಂತ ಧನ್ಯವಾದಗಳು ಕೋಟಿ ಕೋಟಿ ಪ್ರಣಾಮಗಳು 🙏🙏🙏
 • N.H. Kulkarni,Bangalore

  1:11 PM , 12/06/2022

  ಕಿವಿಗಳನ್ನು ಹಾಗು ಮನಸ್ಸನ್ನು ಸಾರ್ಥಕಗೊಳಿಸುವ ಭಾಗ. 
  
  ಕೇಳುತ್ತಿದಾಗ ಮನಸ್ಸು ಅನಾಯಾಸವಾಗಿ, ನಮಗರಿವಿಲ್ಲದಂತೆಯೇ ಕರಗಿ ಹರಿಯುವಂತೆ ಮಾಡುವ ಭಾಗ. 
  
  ಮತ್ತೆ ಮತ್ತೆ ಕೇಳಬೇಕು, ಕೇಳುತ್ತಲೇ ಇರಬೇಕು ಅನ್ನಿಸುವ ಭಾಗ. 
  
  ಅದ್ಭುತ.