10/06/2022
ಶ್ರೀಮದ್ ರಾಮಾಯಣಮ್ — 112 ವನವಾಸಕ್ಕೆ ಕಾರಣಳಾದ ಕೈಕಯಿಯ ಮನಸ್ಸೇ ಬದಲಾಗಿರುವಾಗ, ಭರತ, ವಸಿಷ್ಠ ಮೊದಲಾದ ಎಲ್ಲರಿಗೂ ರಾಮ ಹಿಂತಿರುಗುವದು ಸರಿ ಎನಿಸಿರುವಾಗ ರಾಮದೇವರೇಕೆ ಬಾರದೆ ಹಠ ಮಾಡಿದರು? ಈ ಪ್ರಶ್ನೆಯ ಉತ್ತರ ನಮಗೆ ಅರ್ಥವಾಗಿ ಅನುಷ್ಠಾನವಾದರೆ ನಮ್ಮ ಬದುಕು ಬಂಗಾರವಾಗುತ್ತದೆ. ಅಂತಹ ಅದ್ಭುತ ತತ್ವವನ್ನು ಸ್ವಾಮಿ ಆಚರಿಸಿ ಮಾಡಿ ತೋರಿಸಿದ್ದಾನಿಲ್ಲಿ.
Play Time: 58:09
Size: 3.84 MB